ನನ್ನನ್ನು ವಿಷ್ಣು ಅಪ್ಪಾಜಿಯೊಂದಿಗೆ ಹೋಲಿಸಬೇಡಿ ಕಿಚ್ಚ ಸುದೀಪ್ ಮನವಿ

Sudeep- Vishnuvardhan: ಚಿತ್ರರಂಗದ ಹೊರತಾಗಿಯೂ ದಾದಾ ಜೊತೆ ಕಿಚ್ಚನಿಗೆ ಉತ್ತಮ ಒಡನಾಟವಿತ್ತು. ಅದರಲ್ಲೂ ಸುದೀಪ್ ಮೊದಲ ಬಾರಿಗೆ ಚಿತ್ರ ನಿರ್ದೇಶಿಸಿದಾಗ ಬೆನ್ನು ತಟ್ಟಿ ಪ್ರೋತ್ಸಾಹಿಸಿದವರಲ್ಲಿ ವಿಷ್ಣುವರ್ಧನ್ ಪ್ರಮುಖರು.

First published: