ಸಿನಿಮಾ ರಿಲೀಸ್​​ಗೂ ಮೊದಲೇ 10 ಕೋಟಿ ರೂಪಾಯಿ ಬ್ಯುಸಿನೆಸ್ ಮಾಡಿದ ಪಾಪ್​ಕಾರ್ನ್​ ಮಂಕಿ ಟೈಗರ್!

‘ಟಗರು’ ನಂತರ ಪಾಪ್​ಕಾರ್ನ್ ಮಂಕಿ ಟೈಗರ್ ಮೂಲಕ ಡಾಲಿ ಧನಂಜಯ್ ಕನ್ನಡ ಸಿನಿಪ್ರಿಯರೆದುರು ಬರುತ್ತಿದ್ದಾರೆ. ಸೂರಿ ನಿರ್ದೇಶನ, ಸಿನಿಮಾ ಪೋಸ್ಟರ್, ಧನಂಜಯ್ ಹೊಸ ಅವತಾರ, ಇತ್ತೀಚೆಗೆ ರಿಲೀಸ್ ಆದ ಸಿನಿಮಾ ಟೀಸರ್ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸಿದೆ.

First published: