ಡಾಕ್ಟರ್ ಆಗುವುದು ಸುಲಭದ ಕೆಲಸವಲ್ಲ. ಕಷ್ಟ ಪಟ್ಟು ಓದಿ, ಹಲವಾರು ವರ್ಷಗಳ ಕಾಲ ಶ್ರಮ ಪಟ್ಟು ವೈದ್ಯರಾಗಬೇಕು. ಆದರೆ, ವೈದ್ಯರು ಇಷ್ಟೆಲ್ಲಾ ಮಾಡಿ ನಂತರ ಆ ಕೆಲಸವನ್ನು ಬಿಟ್ಟು ಚಿತ್ರರಂಗಕ್ಕೂ ಬಂದಿದ್ದಾರೆ. ಕೆಲವು ನಟರು ನಿಜ ಜೀವನದಲ್ಲಿ ಸ್ಟೆತಸ್ಕೋಪ್ ಹಿಡಿದುಕೊಂಡು, ತೆರೆ ಮುಂದೆ ಮಾತ್ರ ಮುಖಕ್ಕೆ ಬಣ್ಣ ಹಚ್ಚುತ್ತಾರೆ.