Bollywood: ಉರ್ಫಿ ಬೇರೆ ಫೋಟೋ ಕೇಳಿಬಿಟ್ಲು! ಕೊಡ್ಲಾ, ಬೇಡ್ವಾ ಅಂತಾನೆ ಪೋಸ್ ಕೊಟ್ಟ ನಟ ಅರ್ಜುನ್ ಕಪೂರ್!

ಅರ್ಜುನ್ ಕಪೂರ್ ಜೊತೆ ಉರ್ಫಿ ಫೋಟೋವೊಂದನ್ನು ತಗೆಸಿಕೊಳ್ಳಲು ಏನೆಲ್ಲಾ ಸಾಹಸ ಮಾಡಿದಳು ಎನ್ನುವ ಸಂಗತಿ ಆ ವಿಡಿಯೋದಲ್ಲಿದೆ. ಉರ್ಫಿ ಜೊತೆಗಿನ ಫೋಟೋ ಅಂದರೆ ಸಾಮಾನ್ಯವಾಗಿ ಎಲ್ಲರೂ ಭಯ ಬೀಳುತ್ತಾರೆ. ಆದರೆ, ಅರ್ಜುನ್ ಆ ರೀತಿ ಮಾಡಿಲ್ಲ ಎನ್ನುವುದೇ ಸಮಾಧಾನದ ಸಂಗತಿ.

First published:

  • 18

    Bollywood: ಉರ್ಫಿ ಬೇರೆ ಫೋಟೋ ಕೇಳಿಬಿಟ್ಲು! ಕೊಡ್ಲಾ, ಬೇಡ್ವಾ ಅಂತಾನೆ ಪೋಸ್ ಕೊಟ್ಟ ನಟ ಅರ್ಜುನ್ ಕಪೂರ್!

    ಡೇರಿಂಗ್ ಗರ್ಲ್ ಉರ್ಫಿ ಅಂದ್ರೆ ಅನೇಕರು ದೂರ ಸರೀತಾರೆ. ನಟ ಅರ್ಜುನ್ ಕಪೂರ್ ಕೂಡ ಉರ್ಫಿ ಫೋಟೋಗಾಗಿ ವಿನಂತಿಸುತ್ತಿದ್ದಂತೆ ಕೊಂಚ ಗಾಬರಿಯಾಗಿ ಬಳಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಫೋಟೋದಲ್ಲೂ ಅರ್ಜುನ್ ಕಪೂರ್ ಕೊಂಚ ಗಾಬರಿ ಆಗಿಯೇ ನಿಂತಿರುವಂತೆ ಕಾಣ್ತಿದೆ.

    MORE
    GALLERIES

  • 28

    Bollywood: ಉರ್ಫಿ ಬೇರೆ ಫೋಟೋ ಕೇಳಿಬಿಟ್ಲು! ಕೊಡ್ಲಾ, ಬೇಡ್ವಾ ಅಂತಾನೆ ಪೋಸ್ ಕೊಟ್ಟ ನಟ ಅರ್ಜುನ್ ಕಪೂರ್!

    ಮುಂಬೈನ ಕಾರ್ಯಕ್ರಮವೊಂದರಲ್ಲಿ ಉರ್ಫಿ ಜಾವೇದ್ ಹಾಗೂ ಅರ್ಜುನ್ ಕಪೂರ್ ಕಾಣಿಸಿಕೊಂಡಿದ್ದಾರೆ. ಇಬ್ಬರನ್ನು ಒಟ್ಟಿಗೆ ಫೋಟೋಗೆ ಪೋಸ್ ಕೊಡುವಂತೆ ಕೇಳಿಕೊಂಡಿದ್ದಾರೆ. ಮೊದಲು ಅರ್ಜುನ್ ಕಪೂರ್ ಇಲ್ಲ ಇಲ್ಲ ಎಂದಿದ್ದಾರೆ.

    MORE
    GALLERIES

  • 38

    Bollywood: ಉರ್ಫಿ ಬೇರೆ ಫೋಟೋ ಕೇಳಿಬಿಟ್ಲು! ಕೊಡ್ಲಾ, ಬೇಡ್ವಾ ಅಂತಾನೆ ಪೋಸ್ ಕೊಟ್ಟ ನಟ ಅರ್ಜುನ್ ಕಪೂರ್!

    ಉರ್ಫಿ ಜಾವೇದ್ ಅವರೇ ನಟ ಅರ್ಜುನ್ ಕಪೂರ್ ಬಳಿ ಹೋಗಿ ಫೋಟೋಗಾಗಿ ವಿನಂತಿಸಿದ್ದಾರೆ. ಬಳಿಕ ಅರ್ಜುನ್ ಕಪೂರ್ ಉರ್ಫಿ ಜೊತೆ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಇಬ್ಬರು ಜೊತೆಯಲ್ಲಿರುವ ಫೋಟೋಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

    MORE
    GALLERIES

  • 48

    Bollywood: ಉರ್ಫಿ ಬೇರೆ ಫೋಟೋ ಕೇಳಿಬಿಟ್ಲು! ಕೊಡ್ಲಾ, ಬೇಡ್ವಾ ಅಂತಾನೆ ಪೋಸ್ ಕೊಟ್ಟ ನಟ ಅರ್ಜುನ್ ಕಪೂರ್!

    ಉರ್ಫಿ ಜೊತೆ ಅರ್ಜುನ್ ಕಪೂರ್ ಫೋಟೋ ನೋಡಿದ ನೆಟ್ಟಿಗರು ಕೂಡ ಇದ್ಯಾಕೆ ಅರ್ಜುನ್ ಕಪೂರ್, ಉರ್ಫಿ ಜಾವೇದ್ ಪಕ್ಕದಲ್ಲಿ ನಿಂತು ಈ ರೀತಿ ಮುಖ ಮಾಡಿಕೊಂಡಿದ್ದಾರೆ ಎಂದು ಕಮೆಂಟ್ ಮಾಡ್ತಿದ್ದಾರೆ.

    MORE
    GALLERIES

  • 58

    Bollywood: ಉರ್ಫಿ ಬೇರೆ ಫೋಟೋ ಕೇಳಿಬಿಟ್ಲು! ಕೊಡ್ಲಾ, ಬೇಡ್ವಾ ಅಂತಾನೆ ಪೋಸ್ ಕೊಟ್ಟ ನಟ ಅರ್ಜುನ್ ಕಪೂರ್!

    ಅರ್ಜುನ್ ಕಪೂರ್ ಜೊತೆ ಫೋಟೋ ತೆಗೆಸಿಕೊಂಡ ಖುಷಿಯಲ್ಲಿ ಉರ್ಫಿ ಇದ್ದಾರೆ. ಅಷ್ಟೇ ಅಲ್ಲದೇ ಫೋಟೋ ಬಳಿಕ ಉರ್ಫಿಗೆ ಹಗ್ ಕೂಡ ಮಾಡಿದ್ದಾರೆ. ಉರ್ಫಿ ಖುಷಿಯಿಂದಲೇ ಅರ್ಜುನ್ ಬಗ್ಗೆ ಕೊಂಡಾಡಿದ್ದಾರೆ. ಇದೊಂದು ಮರೆಯಲಾರದ ಕ್ಷಣ ಎಂದು ಹೇಳಿದ್ದಾ

    MORE
    GALLERIES

  • 68

    Bollywood: ಉರ್ಫಿ ಬೇರೆ ಫೋಟೋ ಕೇಳಿಬಿಟ್ಲು! ಕೊಡ್ಲಾ, ಬೇಡ್ವಾ ಅಂತಾನೆ ಪೋಸ್ ಕೊಟ್ಟ ನಟ ಅರ್ಜುನ್ ಕಪೂರ್!

    ಸೋಷಿಯಲ್ ಮೀಡಿಯಾ ಸೆನ್ಸೇಷನ್ ಉರ್ಫಿ ಜಾವೇದ್ ತನ್ನ ಫ್ಯಾಷನ್​ನಿಂದಲೇ ಫೇಮಸ್ ಆಗಿದ್ದಾರೆ. ವಿಚಿತ್ರವಾಗಿ ಡ್ರೆಸ್ ತೊಟ್ಟು ವಿಡಿಯೋವನ್ನು ಶೇರ್ ಮಾಡ್ತಾರೆ.  ಸೋಶಿಯಲ್ ಮೀಡಿಯಾ ಸ್ಟಾರ್ ಆಗಿ ಉರ್ಫಿ ಮಿಂಚುತ್ತಿದ್ದಾರೆ. 

    MORE
    GALLERIES

  • 78

    Bollywood: ಉರ್ಫಿ ಬೇರೆ ಫೋಟೋ ಕೇಳಿಬಿಟ್ಲು! ಕೊಡ್ಲಾ, ಬೇಡ್ವಾ ಅಂತಾನೆ ಪೋಸ್ ಕೊಟ್ಟ ನಟ ಅರ್ಜುನ್ ಕಪೂರ್!

    ಕೆಲವೊಮ್ಮೆ ಜನರು ಉರ್ಫಿಯ ಫ್ಯಾಷನ್ (Fashion) ಸೆನ್ಸ್ ಅನ್ನು ಇಷ್ಟಪಡುತ್ತಾರೆ. ಕೆಲವೊಮ್ಮೆ ಉರ್ಫಿ ಭಾರೀ ಟ್ರೋಲ್‌ಗಳಿಗೆ ಗುರಿಯಾಗುತ್ತಾರೆ. ಐ ಲವ್ ಯೂ ಶಾರುಖ್. ನನ್ನನ್ನು ನಿಮ್ಮ ಎರಡನೇ ಹೆಂಡ್ತಿ ಮಾಡ್ಕೊಳ್ಳಿ ಎಂದು ಉರ್ಫಿ ಜಾವೇದ್  ಹೇಳಿಕೆ ನೀಡುವ ಮೂಲಕ ಇತ್ತೀಚಿಗೆ ಸುದ್ದಿಯಾಗಿದ್ರು.

    MORE
    GALLERIES

  • 88

    Bollywood: ಉರ್ಫಿ ಬೇರೆ ಫೋಟೋ ಕೇಳಿಬಿಟ್ಲು! ಕೊಡ್ಲಾ, ಬೇಡ್ವಾ ಅಂತಾನೆ ಪೋಸ್ ಕೊಟ್ಟ ನಟ ಅರ್ಜುನ್ ಕಪೂರ್!

    ಮುಂಬೈನಲ್ಲಿ ಅನೇಕ ಪಾರ್ಟಿಗಳಲ್ಲಿ ಕಾಣಿಸಿಕೊಳ್ಳುವ ಉರ್ಫಿ, ತನ್ನ ವಿಚಿತ್ರ ಫ್ಯಾಷನ್​ನಿಂದಲೇ ಅಭಿಮಾನಿಗಳ ಮನಗೆದ್ದಿದ್ದಾರೆ. ಜಗಳಗಂಟಿ ಅಂತಾನೇ ಫೇಮಸ್​ ಆಗಿರುವ ಉರ್ಫಿ ತನ್ನನ್ನು ಟ್ರೋಲ್ ಮಾಡಿದವರನ್ನು ಸಹ ಅನೇಕ ಬಾರಿ ತರಾಟೆಗೆ ತೆಗೆದುಕೊಂಡಿದ್ದಾರೆ. 

    MORE
    GALLERIES