Jr NTR: ಜೂ ಎನ್​ಟಿಆರ್ ಧರಿಸಿರುವ ಈ ಶರ್ಟ್ ಬೆಲೆ ಎಷ್ಟು ಗೊತ್ತಾ? ಕೇಳಿದ್ರೆ ಶಾಕ್​ ಆಗ್ತಿರಾ!

ಕಲ್ಯಾಣ್ ರಾಮ್ ಅಭಿನಯದ ಬಿಂಬಿಸಾರ ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಟಾಲಿವುಡ್​ ನಟ ಜೂ. ಎನ್​ಟಿಆರ್​ ಭಾಗವಹಿಸಿದ್ದರು. ಆದರೆ ಈ ವೇಳೆ NTR ಧರಿಸಿದ್ದ ಟೀ-ಶರ್ಟ್​ ಇದೀಗ ಸಖತ್ ಸದ್ದು ಮಾಡುತ್ತಿದೆ.

First published: