Janumada Jodi Shilpa: ಬೆಳ್ಳಿತೆರೆಯಿಂದ ಕಿರುತೆರೆಯತ್ತ ಮುಖ ಮಾಡಿದ ಜನುಮದ ಜೋಡಿ ಖ್ಯಾತಿಯ ನಟಿ ಶಿಲ್ಪಾ ಈಗ ಹೇಗಿದ್ದಾರೆ ಗೊತ್ತಾ..!

ಕನ್ನಡದಲ್ಲಿ ನಾಯಕಿಯಾಗಿ ಮಿಂಚಿದ ಮಾಲಿವುಡ್​ ಸುಂದರಿ ಶಿಲ್ಪಾ ಎಂದ ಕೂಡಲೇ ನೆನಪಾಗೋದು ಕೇವಲ ಜನುಮದ ಜೋಡಿ ಸಿನಿಮಾ. ಹೌದು, ಜನುಮದ ಜೋಡಿ ಚಿತ್ರದಲ್ಲಿ ಶಿವಣ್ಣನ ಜೊಗೆ ಕನಕಾ ಪಾತ್ರದಲ್ಲಿ ನಟಿಸಿರುವ ಶಿಲ್ಪಾ ಈಗ ಎಲ್ಲಿದ್ದಾರೆ ಹಾಗೂ ಏನು ಮಾಡುತ್ತಿದ್ದಾರೆ ಅಂತ ಗೊತ್ತಾ..? (ಚಿತ್ರಗಳು ಕೃಪೆ: ಚಿಪ್ಲಿ ರೆಂಜಿತ್​ ಇನ್​ಸ್ಟಾಗ್ರಾಂ ಖಾತೆ)

First published: