ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿರುವ ಚಿತ್ರವೆಂದರೆ ಸುಜೀತ್ ನಿರ್ದೇಶನದ OG (ವರ್ಕಿಂಗ್ ಟೈಟಲ್) ಚಿತ್ರ. ಸುಜೀತ್ ಈ ಹಿಂದೆ ರನ್ ರಾಜಾ ರನ್ ಮತ್ತು ಸಾಹೂ ಚಿತ್ರಗಳನ್ನು ನಿರ್ದೇಶಿಸಿ ಉತ್ತಮ ಯಶಸ್ಸನ್ನು ಪಡೆದಿದ್ದಾರೆ. ನಿರ್ದೇಶಕ ಸುಜೀತ್ ಪವನ್ ಕಲ್ಯಾಣ್ ಅವರ ದೊಡ್ಡ ಅಭಿಮಾನಿಯಾಗಿದ್ದು, ಹೊಸ ರೀತಿಯಲ್ಲಿ ಪವನ್ ಪಾತ್ರವನ್ನು ತೆರೆ ಮೇಲೆ ತರಲು ಪ್ಲಾನ್ ಮಾಡಿದ್ದಾರೆ. ಫೋಟೋ : ಟ್ವಿಟರ್