HBD NTR: 25 ಕೋಟಿ ಐಷಾರಾಮಿ ಮನೆ, 80 ಕೋಟಿ ಖಾಸಗಿ ಜೆಟ್, ಜೂನಿಯರ್ NTR ಒಟ್ಟು ಆಸ್ತಿ ಎಷ್ಟು? ಕೇಳಿದ್ರೆ ಶಾಕ್ ಆಗ್ತಿರಾ!

NTR : ಆರ್​ಆರ್​ಆರ್​ ನಂತರ, ಎನ್​ಟಿಆರ್ ಕೊರಟಾಲ ಶಿವ ನಿರ್ದೇಶನದಲ್ಲಿ ತಮ್ಮ 30ನೇ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರದ ಶೀರ್ಷಿಕೆ ಹಾಗೂ ಪೋಸ್ಟರ್ ಕೂಡ ರಿಲೀಸ್ ಆಗಿದೆ. ಜೂನಿಯರ್ NTR ಇಂದು (ಮೇ 20) ತಮ್ಮ 40ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ನೂರಾರು ಕೋಟಿ ಒಡೆಯ ಜೂನಿಯರ್ NTR ಒಟ್ಟು ಆಸ್ತಿ ಎಷ್ಟು ಗೊತ್ತಾ?

First published:

  • 18

    HBD NTR: 25 ಕೋಟಿ ಐಷಾರಾಮಿ ಮನೆ, 80 ಕೋಟಿ ಖಾಸಗಿ ಜೆಟ್, ಜೂನಿಯರ್ NTR ಒಟ್ಟು ಆಸ್ತಿ ಎಷ್ಟು? ಕೇಳಿದ್ರೆ ಶಾಕ್ ಆಗ್ತಿರಾ!

    ಯಂಗ್ ಟೈಗರ್ NTR ಇತ್ತೀಚೆಗೆ ರಾಜಮೌಳಿ RRR ಚಿತ್ರದಲ್ಲಿ ನಟಿಸಿದ ಬಳಿಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. 2022 ಮಾರ್ಚ್ 24 ರಂದು ಬಿಡುಗಡೆಯಾದ RRR ಸಿನಿಮಾ ಭಾರತದಲ್ಲಿ ಮಾತ್ರವಲ್ಲ ಇಡೀ ವಿಶ್ವದಾದ್ಯಂತ ಬಾಕ್ಸ್ ಆಫೀಸ್​ನಲ್ಲಿ ಭರ್ಜರಿ ಸದ್ದು ಮಾಡಿತು. ಆಸ್ಕರ್ ವೇದಿಕೆ ಏರಿ ಪ್ರಶಸ್ತಿ ಕೂಡ ಗೆದ್ದಿದೆ. ಇದೀಗ ಜೂನಿಯರ್ NTR ದೇವರ ಸಿನಿಮಾ ಶೂಟಿಂಗ್​ನಲ್ಲಿ ಬ್ಯುಸಿ ಆಗಿದ್ದಾರೆ.

    MORE
    GALLERIES

  • 28

    HBD NTR: 25 ಕೋಟಿ ಐಷಾರಾಮಿ ಮನೆ, 80 ಕೋಟಿ ಖಾಸಗಿ ಜೆಟ್, ಜೂನಿಯರ್ NTR ಒಟ್ಟು ಆಸ್ತಿ ಎಷ್ಟು? ಕೇಳಿದ್ರೆ ಶಾಕ್ ಆಗ್ತಿರಾ!

    NTR 40ನೇ ಹುಟ್ಟುಹಬ್ಬದ ಸಂದರ್ಭದಲ್ಲಿ NTR 30 ಸಿನಿಮಾ ತಂಡ ಅಭಿಮಾನಿಗಳಿಗೆ ಗಿಫ್ಟ್ ನೀಡಿದೆ. ಫಸ್ಟ್ ಲುಕ್ ಜೊತೆಗೆ ಟೈಟಲ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಈ ಚಿತ್ರದ ಶೀರ್ಷಿಕೆ ಹಾಗೂ NTR ಖಡಕ್ ಲುಕ್ ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಟ್ವಿಟರ್

    MORE
    GALLERIES

  • 38

    HBD NTR: 25 ಕೋಟಿ ಐಷಾರಾಮಿ ಮನೆ, 80 ಕೋಟಿ ಖಾಸಗಿ ಜೆಟ್, ಜೂನಿಯರ್ NTR ಒಟ್ಟು ಆಸ್ತಿ ಎಷ್ಟು? ಕೇಳಿದ್ರೆ ಶಾಕ್ ಆಗ್ತಿರಾ!

    ಇಂದು ಗ್ಲೋಬಲ್ ಸ್ಟಾರ್ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. NTR ಹುಟ್ಟುಹಬ್ಬದ ಸಂದರ್ಭದಲ್ಲಿ ನೂರಾರು ಕೋಟಿ ಆಸ್ತಿ ಬಗ್ಗೆ ಮಾಹಿತಿ ಹರಿದಾಡುತ್ತಿದೆ. 1991ರಲ್ಲಿ ಬಾಲನಟನಾಗಿ NTR ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಹೀರೋ ಆಗಿ ಸಾಲು ಸಾಲು ಸೂಪರ್ ಹಿಟ್ ಸಿನಿಮಾ ನೀಡಿದ್ದಾರೆ.

    MORE
    GALLERIES

  • 48

    HBD NTR: 25 ಕೋಟಿ ಐಷಾರಾಮಿ ಮನೆ, 80 ಕೋಟಿ ಖಾಸಗಿ ಜೆಟ್, ಜೂನಿಯರ್ NTR ಒಟ್ಟು ಆಸ್ತಿ ಎಷ್ಟು? ಕೇಳಿದ್ರೆ ಶಾಕ್ ಆಗ್ತಿರಾ!

    ಜೂನಿಯರ್ NTR ಶ್ರೀಮಂತ ಕುಟುಂಬದಲ್ಲಿ ಹುಟ್ಟಿದ್ದು ಬಾಲ್ಯದಿಂದಲೂ ಐಷಾರಾಮಿ ಬದುಕನ್ನು ಕಂಡಿದ್ದಾರೆ. ಹೈದ್ರಾಬಾದ್​ನಲ್ಲಿ NTR 25 ಕೋಟಿ ಮೌಲ್ಯದ ಐಷಾರಾಮಿ ಬಂಗಲೆಯನ್ನು ಹೊಂದಿದ್ದಾರೆ ಅಷ್ಟೇ ಅಲ್ಲದೇ ಓಡಾಡಲು 80 ಕೋಟಿ ಮೌಲ್ಯದ ಖಾಸಗಿ ಜೆಟ್ ಕೂಡ ಹೊಂದಿದ್ದಾರೆ.

    MORE
    GALLERIES

  • 58

    HBD NTR: 25 ಕೋಟಿ ಐಷಾರಾಮಿ ಮನೆ, 80 ಕೋಟಿ ಖಾಸಗಿ ಜೆಟ್, ಜೂನಿಯರ್ NTR ಒಟ್ಟು ಆಸ್ತಿ ಎಷ್ಟು? ಕೇಳಿದ್ರೆ ಶಾಕ್ ಆಗ್ತಿರಾ!

    ಅಷ್ಟೇ ಅಲ್ಲದೇ ವೃಂದಾವನಂ ಹೆಸರಿನ ಆರೂವರೆ ಎಕರೆ ಕೃಷಿ ಭೂಮಿ ಕೂಡ ಜೂನಿಯರ್ NTR ಹೆಸರಿನಲ್ಲಿದೆ. ಆಂಧ್ರ ಪ್ರದೇಶದಲ್ಲಿ ಮಾತ್ರವಲ್ಲ ಬೆಂಗಳೂರಿನ ಕೆಲವು ಕಡೆ ಆಸ್ತಿಗಳನ್ನು ಹೊಂದಿದ್ದಾರೆ. ಕೋಟಿ ಕೋಟಿ ಜಮೀನು ಹೊಂದಿದ್ದಾರೆ.

    MORE
    GALLERIES

  • 68

    HBD NTR: 25 ಕೋಟಿ ಐಷಾರಾಮಿ ಮನೆ, 80 ಕೋಟಿ ಖಾಸಗಿ ಜೆಟ್, ಜೂನಿಯರ್ NTR ಒಟ್ಟು ಆಸ್ತಿ ಎಷ್ಟು? ಕೇಳಿದ್ರೆ ಶಾಕ್ ಆಗ್ತಿರಾ!

    ಜೂನಿಯರ್ NTR ಅವರಿಗೆ ದುಬಾರಿ ಕಾರ್ ಕ್ರೇಜ್ ಕೂಡ ಇದೆ. ಬೆಲೆಬಾಳುವ ಕಾರುಗಳನ್ನು ಖರೀದಿಸಿದ್ದಾರೆ. ಅಷ್ಟೇ ಅಲ್ಲದೇ NTR ಬಳಿ ಕೋಟಿ ಕೋಟಿ ವಾಚ್ಗಳು ಸಹ ಇದ್ದು, NTR ಆಸ್ತಿಯ ಒಟ್ಟು ಮೌಲ್ಯ 571 ಕೋಟಿ ರೂಪಾಯಿ ಎಂದು ವರದಿಯಾಗಿದೆ. ಮತ್ತೊಂದೆಡೆ, NTRನ ಮಾಸಿಕ ಆದಾಯ ರೂ. 3 ಕೋಟಿ ವರೆಗೆ ಇರಬಹುದೆಂದು ಅಂದಾಜಿಸಲಾಗಿದೆ. ಫೋಟೋ: ಟ್ವಿಟರ್

    MORE
    GALLERIES

  • 78

    HBD NTR: 25 ಕೋಟಿ ಐಷಾರಾಮಿ ಮನೆ, 80 ಕೋಟಿ ಖಾಸಗಿ ಜೆಟ್, ಜೂನಿಯರ್ NTR ಒಟ್ಟು ಆಸ್ತಿ ಎಷ್ಟು? ಕೇಳಿದ್ರೆ ಶಾಕ್ ಆಗ್ತಿರಾ!

    ಇಂದು ತಮ್ಮ 40 ನೇ ಹುಟ್ಟುಹಬ್ಬವನ್ನು ಜೂನಿಯರ್ NTR ತಮ್ಮ ಕುಟುಂಬ ಸದಸ್ಯರೊಂದಿಗೆ ಆಚರಿಸಿಕೊಳ್ಳುತ್ತಿದ್ದಾರೆ. NTRಗೆ ಅಪಾರ ಅಭಿಮಾನಿ ಬಳಗ ಕೂಡ ಇದ್ದು, ನೆಚ್ಚಿನ ನಟನ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ.

    MORE
    GALLERIES

  • 88

    HBD NTR: 25 ಕೋಟಿ ಐಷಾರಾಮಿ ಮನೆ, 80 ಕೋಟಿ ಖಾಸಗಿ ಜೆಟ್, ಜೂನಿಯರ್ NTR ಒಟ್ಟು ಆಸ್ತಿ ಎಷ್ಟು? ಕೇಳಿದ್ರೆ ಶಾಕ್ ಆಗ್ತಿರಾ!

    ಇನ್ನು NTR ದೇವರ ಸಿನಿಮಾ ಶೂಟಿಂಗ್ ಕೂಡ ಶರವೇಗದಲ್ಲಿ ಸಾಗಿದೆ. ಈಗಾಗಲೇ ಈ ಸಿನಿಮಾ ಸೆಟ್ಗಳ ಕೆಲಸ ಕೂಡ ಮುಗಿದಿದೆ. ಜೂನಿಯರ್ NTRಗೆ ನಾಯಕಿಯಾಗಿ ಜಾನ್ವಿ ಕಪೂರ್ ನಟಿಸುತ್ತಿದ್ದಾರೆ. ಹಿಂದಿ ನಟ ಸೈಫ್ ಅಲಿ ಖಾನ್ ಇತ್ತೀಚೆಗೆ NTR 30 ತಂಡವನ್ನು ಸೇರಿಕೊಂಡಿದ್ದಾರೆ.

    MORE
    GALLERIES