Chiranjeevi-Vishal: ಮೆಗಾಸ್ಟಾರ್​​​ ಚಿರಂಜೀವಿ-ತಮಿಳು ನಟ ವಿಶಾಲ್​ ಮಧ್ಯೆ ಇರುವ ನಂಟೇನು? ನೋಡಿದ್ರೆ ಶಾಕ್ ಆಗ್ತೀರಾ!

Chiranjeevi - Vishal: ವಿಶಾಲ್ ಅವರ ತಂದೆ ಜಿಕೆ ರೆಡ್ಡಿ ಅವರು ಮೆಗಾಸ್ಟಾರ್ ಚಿರಂಜೀವಿ ಅವರೊಂದಿಗೆ ಹಲವಾರು ತಮಿಳು ಮತ್ತು ತೆಲುಗು ಚಿತ್ರಗಳಿಗೆ ವಿತರಕರಾಗಿ ಕೆಲಸ ಮಾಡಿದ್ದಾರೆ. ಅಂದಿನಿಂದ ಅವರು ನಿರ್ಮಾಪಕರಾಗಿ ಹಲವಾರು ಚಿತ್ರಗಳನ್ನು ನಿರ್ಮಿಸಿದ್ದಾರೆ. ವಿಶಾಲ್ ನಾಯಕನಾಗಿ ನಟಿಸಿದ ಮೊದಲ ಚಿತ್ರ ‘ಚೆಲ್ಲಮೆ’. ಈ ಸಿನಿಮಾ ಹೆಳಿಕೊಳ್ಳುವಂತಹ ಸಕ್ಸಸ್​ ಕಾಣಲಿಲ್ಲ

First published: