ಹೊಸಪೇಟೆಯಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮಾತನಾಡಿ, ವೇದ ಸಿನಿಮಾ ಕೌಟಂಬಿಕ ಸದಭಿರುಚಿ ಇರುವ ಚಿತ್ರವಾಗಿದೆ. ನಾಲ್ಕು ವೇದಗಳು ಹೇಗೆ ಇವೆ ಅದೇ ರೀತಿಯಾಗಿ ಮನುಷ್ಯನ ಜೀವನದಲ್ಲಿ ನಾಲ್ಕು ಹಂತಗಳು ಬರುತ್ತವೆ. ಪ್ರೀತಿ, ಪ್ರೇಮ, ಸಂತೋಷ, ಬದುಕು, ನಂಬಿಕೆ ಇವೆಲ್ಲವನ್ನೊಳಗೊಂಡ ಚಿತ್ರವಾಗಿದೆ ಎಂದಿದ್ದಾರೆ.