Pavitra Lokesh: ಪವಿತ್ರಾ ಲೋಕೇಶ್ ಕುಟುಂಬದ ಹಿನ್ನೆಲೆ ಗೊತ್ತಾ? ಯಾರಿಗೂ ಗೊತ್ತಿಲ್ಲದ ಕಹಿ ಸತ್ಯಗಳು ಇಲ್ಲಿವೆ

ಪವಿತ್ರಾ ಲೋಕೇಶ್ ಪ್ರಕರಣ ಕೆಲ ದಿನಗಳಿಂದ ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಪವಿತ್ರಾ ಲೋಕೇಶ್ ಅವರು ತೆಲುಗಿನ ಹಿರಿಯ ನಟ ನರೇಶ್ ಜೊತೆ ವಿವಾಹವಾಗಲಿದ್ದಾರೆ ಎಂಬ ಮಾತುಗಳು ಸಾಮಾಜಿಕ ಮಾಧ್ಯಮಗಳಲ್ಲಿ ಕೇಳಿಬಂದಿತ್ತು.

First published: