ಸ್ಯಾಂಡಲ್ವುಡ್ ನಟಿ ಖುಷಿ ರವಿ ಅವರು ಸಮ್ಮರ್ ವೈಬ್ಸ್ ಎಂಜಾಯ್ ಮಾಡುತ್ತಿದ್ದಾರೆ. ಈ ಬೇಸಗೆಯನ್ನು ಯಾರು ಹೇಗೆ ಎಂಜಾಯ್ ಮಾಡ್ತಿದ್ದಾರೋ ಗೊತ್ತಿಲ್ಲ. ದಿಯಾ ಖ್ಯಾತಿಯ ಖುಷಿ ರವಿ ಮಾತ್ರ ಭರ್ಜರಿಯಾಗಿ ಎಂಜಾಯ್ ಮಾಡ್ತಿದ್ದಾರೆ.
2/ 8
ದಿಯಾ ಸಿನಿಮಾ ಮೂಲಕ ರಾತ್ರೋ ರಾತ್ರಿ ಸ್ಟಾರ್ ಆದ ನಟಿ ಪತಿಯ ಬೆನ್ನೇರಿ ಮಾವಿನ ಕಾಯಿ ಕಿತ್ತಿದ್ದಾರೆ. ಹಚ್ಚ ಹಸಿರಿನ ವಾತಾವರಣದಲ್ಲಿ ಬೇಸಗೆ ರಜೆಯಲ್ಲಿ ಸಂಪೂರ್ಣ ಕಳೆದುಹೋಗಿದ್ದಾರೆ.
3/ 8
ಈ ಫೋಟೋಗಳನ್ನು ವಿಡಿಯೋ ಮಾಡಿ ಶೇರ್ ಮಾಡಿದ್ದಾರೆ ದಿಯಾ. ವಿಡಿಯೋದಲ್ಲಿ ನಾಲ್ಕೈದು ಫೋಟೋಸ್ ಹಾಕಿಕೊಂಡಿದ್ದು ಅವುಗಳನ್ನು ಇಲ್ಲಿ ನೋಡಿ. ಫೋಟೋ ನೋಡಿದ ಅವರ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ.
4/ 8
ಈ ಜೋಡಿಯ ಫೋಟೋಗಳಿಗೆ ಭರ್ಜರಿ ಲೈಕ್ಸ್ ಬಂದಿದೆ. 10 ಸಾವಿರಕ್ಕೂ ಹೆಚ್ಚು ಜನರು ನಟಿಯ ಫೋಟೋಸ್ ನೋಡಿ ಲೈಕ್ಸ್ ಕೊಟ್ಟಿದ್ದಾರೆ. ಇನ್ನೂ ಬಹಳಷ್ಟು ಜನರು ನಟಿಗೆ ಸಿನಿಮಾ ಕುರಿತು ಅಪ್ಡೇಟ್ಸ್ ಕೇಳಿದ್ದಾರೆ.
5/ 8
ದಿಯಾ ಆದ್ಮೇಲೆ ಖುಷಿ ರವಿ, ಸ್ಪೂಕಿ ಕಾಲೇಜ್ ಚಿತ್ರದಲ್ಲಿ ಅಭಿನಯಿಸಿದ್ದರು. ಇದು ಕೂಡ ಸ್ಪೆಷಲ್ ಸಿನಿಮಾನೇ ಆಗಿತ್ತು. ಇದಾದ್ಮೇಲೆ ನಕ್ಷೆ ಅನ್ನೋ ಚಿತ್ರದಲ್ಲೂ ಖುಷಿ ರವಿ ನಟಿಸಿದ್ದಾರೆ. ಇದರ ಮಧ್ಯೆ ತಮಿಳಿನ ಆದಿಪೊಲಿ (Adipoli) ಹೆಸರಿನ ವಿಡಿಯೋ ಆಲ್ಮಂ ನಲ್ಲೂ ಕಾಣಿಸಿಕೊಂಡಿದ್ದಾರೆ.
6/ 8
ಮೊದಲ ಚಿತ್ರದಲ್ಲಿಯೇ ಇಡೀ ಕನ್ನಡ ನಾಡಿನ ಜನತೆಯ ದಿಲ್ ಕದ್ದ ದಿಯಾ ಇವರೇ. ಇವರ ಲೈಫ್ ಅಲ್ಲಿ ಮೊದಲ ಹೆಜ್ಜೆ ಸೂಪರ್ ಆಗಿದೆ. ಡೈರೆಕ್ಟರ್ ಅಶೋಕ್ ನಿರ್ದೇಶನದ ದಿಯಾ ಚಿತ್ರದ ಮೂಲಕ ಸಕ್ಸಸ್ ಕಂಡಿದ್ದಾರೆ ದಿಯಾ.
7/ 8
ಖುಷಿ ಪತಿಯೊಂದಿಗೆ ಖುಷಿಯಾಗಿರುವ ಫೋಟೋಸ್ ವೈರಲ್ ಆಗಿದ್ದು ಇಬ್ಬರೂ ಹ್ಯಾಪಿ ಮೂಡ್ನಲ್ಲಿ ಕಾಣಿಸಿಕೊಂಡಿದ್ದಾರೆ. ಇವರ ಫೋಟೋಗಳು ವೈರಲ್ ಆಗಿವೆ. ಅಭಿಮಾನಿಗಳು ಕಮೆಂಟ್ ಮಾಡಿ ಇಬ್ಬರೂ ಕ್ಯೂಟ್ ಕಾಣುತ್ತಿದ್ದೀರಿ ಎಂದಿದ್ದಾರೆ.
8/ 8
ದಿಯಾ ಅವರು ಸೋಷಿಯಲ್ ಮೀಡಿಯಾದಲ್ಲಿ ಫ್ಯಾಮಿಲಿ ಫೋಟೋಸ್ ಶೇರ್ ಮಾಡುತ್ತಲೇ ಇರುತ್ತಾರೆ. ಹಬ್ಬದ ದಿನಗಳಲ್ಲಿ, ಇತರ ವಿಶೇಷ ಸಂದರ್ಭದಲ್ಲಿ ನಟಿ ಫೋಟೋಸ್ ಅಪ್ಡೇಟ್ ಮಾಡುತ್ತಾರೆ.