Kanishka Soni: ತನ್ನನ್ನೇ ತಾನು ಮದುವೆಯಾದ ಖ್ಯಾತ ಕಿರುತೆರೆ ನಟಿ, ಕೊಟ್ಟ ಕಾರಣವೂ ಅಷ್ಟೇ ಶಾಕಿಂಗ್!

Kanishka Soni Married Herself: ಈ ಚಿತ್ರಗಳಲ್ಲಿ, ಕಾನಿಷ್ಕಾ ಸೋನಿ ಹಣೆಗೆ ಸಿಂಧೂರವನ್ನಿಟ್ಟು, ಕತ್ತಿಗೆ ಮಂಗಳಸೂತ್ರವನ್ನು ಧರಿಸಿದ್ದಾರೆ. ಈ ಚಿತ್ರಗಳನ್ನು ಹಂಚಿಕೊಂಡಿರುವ ಕನಿಷ್ಕಾ ತನ್ನ ಪೋಸ್ಟ್‌ನಲ್ಲಿ, 'ನನ್ನನ್ನು ನಾನೇ ಮದುವೆಯಾದೆ, ಏಕೆಂದರೆ ನಾನು ನನ್ನ ಎಲ್ಲಾ ಕನಸುಗಳನ್ನು ಪೂರೈಸಿದ್ದೇನೆ ಮತ್ತು ನನ್ನನ್ನು ಪ್ರೀತಿಸುವ ಏಕೈಕ ವ್ಯಕ್ತಿ ನಾನೇ ಆಗಿದ್ದೇನೆ ಎಂದಿದ್ದಾರೆ.

First published: