Divya Uruduga: ಕಾಗದ ಹೂವಿನ ಮರದಡಿಯಲ್ಲಿ ದಿವ್ಯಾ ಉರುಡುಗ!

ಬಿಗ್​ಬಾಸ್ ಚೆಲುವೆ ದಿವ್ಯಾ ಉರುಡುಗ ಅವರು ಶಿವಮೊಗ್ಗಕ್ಕೆ ಭೇಟಿ ಕೊಟ್ಟಿದ್ದು ಕೆಲವು ಚಂದದ ಫೋಟೋಗಳನ್ನು ಇನ್​ಸ್ಟಾಗ್ರಾಮ್​ನಲ್ಲಿ ಶೇರ್ ಮಾಡಿದ್ದಾರೆ.

First published:

  • 17

    Divya Uruduga: ಕಾಗದ ಹೂವಿನ ಮರದಡಿಯಲ್ಲಿ ದಿವ್ಯಾ ಉರುಡುಗ!

    ನಟಿ ದಿವ್ಯಾ ಉರುಡುಗ ಅವರು ಇತ್ತೀಚೆಗೆ ಆತ್ಮೀಯರೊಬ್ಬರ ಮದುವೆಯಲ್ಲಿ ಭಾಗಿಯಾಗಿದ್ದು ಶಿವಮೊಗ್ಗ , ತೀರ್ಥಹಳ್ಳಿಯಲ್ಲಿ ಕ್ಲಿಕ್ ಮಾಡಿದ ಕೆಲವೊಂದು ಫೋಟೋಸ್ ಶೇರ್ ಮಾಡಿದ್ದಾರೆ.

    MORE
    GALLERIES

  • 27

    Divya Uruduga: ಕಾಗದ ಹೂವಿನ ಮರದಡಿಯಲ್ಲಿ ದಿವ್ಯಾ ಉರುಡುಗ!

    ನಟಿ ಸುಂದರವಾದ ರೆಕ್ಕೆಗಳ ಮಧ್ಯೆ ನಿಂತು ಹಕ್ಕಿಯಾಗಿದ್ದಾರೆ. ವಾಲ್ ಪೈಟಿಂಗ್ ಎದುರು ನಿಂತು ಸುಂದರವಾದ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.

    MORE
    GALLERIES

  • 37

    Divya Uruduga: ಕಾಗದ ಹೂವಿನ ಮರದಡಿಯಲ್ಲಿ ದಿವ್ಯಾ ಉರುಡುಗ!

    ಸುಂದರವಾ ಚಿತ್ರಗಳನ್ನು ಬಿಡಿಸಿದ್ದ ವಾಲ್ ಮಧ್ಯೆ ದಿವ್ಯಾ ಅವರ ಫೋಟೋ ಸುಂದರವಾಗಿ ಮೂಡಿ ಬಂದಿದೆ. ನಟಿ ಬ್ಲೂ ಜೀನ್ಸ್ ಹಾಗೂ ಬ್ಲಾಕ್ ಶರ್ಟ್ ಧರಿಸಿದ್ದರು.

    MORE
    GALLERIES

  • 47

    Divya Uruduga: ಕಾಗದ ಹೂವಿನ ಮರದಡಿಯಲ್ಲಿ ದಿವ್ಯಾ ಉರುಡುಗ!

    ನಟಿಯ ಈ ಫೋಟೋಗಳಿಗೆ 74 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದೆ. ನಟಿ ಸಿಂಪಲ್ ಆಗಿ ಕಂಡುಬಂದಿದ್ದು ಅವರ ಅಭಿಮಾನಿಗಳಿಗೆ ಫೋಟೋಸ್ ಇಷ್ಟವಾಗಿದೆ.

    MORE
    GALLERIES

  • 57

    Divya Uruduga: ಕಾಗದ ಹೂವಿನ ಮರದಡಿಯಲ್ಲಿ ದಿವ್ಯಾ ಉರುಡುಗ!

    ಸುಂದರವಾದ ಕಾಗದ ಹೂವಿನ ಮರದ ಕಳೆಗೆ ನಟಿ ಫೋಟೋಗೆ ಪೋಸ್ ಕೊಟ್ಟಿದ್ದು ಇದರಲ್ಲಿ ನಟಿ ಬ್ಲಾಕ್ ಕಲರ್ ಹೂಡಿ ಧರಿಸಿರುವುದನ್ನು ಕಾಣಬಹುದು.

    MORE
    GALLERIES

  • 67

    Divya Uruduga: ಕಾಗದ ಹೂವಿನ ಮರದಡಿಯಲ್ಲಿ ದಿವ್ಯಾ ಉರುಡುಗ!

    ದಿವ್ಯಾ ಅವರು ಇತ್ತೀಚೆಗೆ ವೈಟ್ ಕಲರ್ ಸೀರೆ ಉಟ್ಟಿದ್ದ ವಿಡಿಯೋ ಶೇರ್ ಮಾಡಿದ್ದರು. ಇದು ದಿವ್ಯಾ ಅವರ ಮೋಸ್ಟ್ ಫೇವರಿಟ್ ಸೀರೆ.

    MORE
    GALLERIES

  • 77

    Divya Uruduga: ಕಾಗದ ಹೂವಿನ ಮರದಡಿಯಲ್ಲಿ ದಿವ್ಯಾ ಉರುಡುಗ!

    ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ನಟಿ ಸದ್ಯ ತಮ್ಮ ಸಿನಿಮಾ ಅರ್ದಂಬರ್ಧ ಪ್ರೇಮ ಕಥೆ ಸಿನಿಮಾದ ಬಿಡುಗಡೆ ನಿರೀಕ್ಷೆಯಲ್ಲಿದ್ದಾರೆ.

    MORE
    GALLERIES