Divya Uruduga: ಬಿಗ್​ಬಾಸ್​ ಬೆಡಗಿ ಈಗ ಸ್ಯಾಂಡಲ್​ವುಡ್​ನಲ್ಲಿ ಫುಲ್ ಬ್ಯುಸಿ! ಹೊಸ ಚಿತ್ರ ಒಪ್ಪಿಕೊಂಡ ದಿವ್ಯಾ ಉರುಡುಗ

Divya Uruduga and Aravind Kaushik: ದಿವ್ಯಾ ಉರುಡುಗ ಬಿಗ್​ಬಾಸ್​ ಸೀಸನ್​ 8ರಲ್ಲಿ ಹೆಚ್ಚು ಪ್ರಸಿದ್ದರಾದವರು. ಧಾರಾವಾಹಿಗಳ ಮೂಲಕ ಮನೆಮಾತಾಗಿದ್ದ ದಿವ್ಯಾ ಹೆಚ್ಚು ಹೆಸರು ನೀಡಿದ ಶೋ ಬಿಗ್​ಬಾಸ್​. ಈ ಶೋ ನಂತರ ಫುಲ್​ ಬ್ಯುಸಿ ಇರುವ ನಟಿ ಹಲವಾರು ಚಿತ್ರಗಳನ್ನು ಒಪ್ಪಿಕೊಂಡಿದ್ದಾರೆ. ಈಗ ಕೂಡ ಮತ್ತೊಂದು ಚಿತ್ರಕ್ಕೆ ಸಹಿ ಹಾಕಿದ್ದು, ಅಭಿಮಾನಿಗಳಿಗೆ ಖುಷಿ ಸುದ್ದಿ ನೀಡಿದ್ದಾರೆ.

First published: