Divya Uruduga: ದಿವ್ಯಾ ಉರುಡುಗ ಜೊತೆ ಇರುವ ಈ ಹುಡುಗ ಯಾರು? ನೀನಿಲ್ಲದೆ ನಾನೇನು ಮಾಡಲಿ ಅಂತಿದ್ದಾರೆ ನಟಿ!

ನಟಿ ದಿವ್ಯಾ ಉರುಡುಗ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಸ್ಪರ್ಧಿಯಾದ ಬಳಿಕ ಸಖತ್ ಫೇಮಸ್ ಆದ್ರು. ಸಿನಿಮಾ ರಂಗದಲ್ಲಿ ಬ್ಯುಸಿ ಆಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿರುವ ದಿವ್ಯಾ ಉರುಡುಗ ಹೊಸ ಫೋಟೋಗಳನ್ನು ಶೇರ್ ಮಾಡಿದ್ದಾರೆ.

First published:

 • 17

  Divya Uruduga: ದಿವ್ಯಾ ಉರುಡುಗ ಜೊತೆ ಇರುವ ಈ ಹುಡುಗ ಯಾರು? ನೀನಿಲ್ಲದೆ ನಾನೇನು ಮಾಡಲಿ ಅಂತಿದ್ದಾರೆ ನಟಿ!

  ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಫ್ಯಾಮಿಲಿ ಹಾಗೂ ಬಾಯ್ ಫ್ರೆಂಡ್ ಜೊತೆಗಿನ ಫೋಟೋಗಳನ್ನು ದಿವ್ಯಾ ಉರುಡುಗ ಹಂಚಿಕೊಳ್ತಾರೆ. ಇದೀಗ ತನ್ನ ಸಹೋದರನ ಜೊತೆಗಿನ ಫೋಟೋಗಳನ್ನು ದಿವ್ಯಾ ತಮ್ಮ ಇನ್ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ.

  MORE
  GALLERIES

 • 27

  Divya Uruduga: ದಿವ್ಯಾ ಉರುಡುಗ ಜೊತೆ ಇರುವ ಈ ಹುಡುಗ ಯಾರು? ನೀನಿಲ್ಲದೆ ನಾನೇನು ಮಾಡಲಿ ಅಂತಿದ್ದಾರೆ ನಟಿ!

  ಸಹೋದರ ಜೊತೆಗೆ ಪೋಸ್ ಕೊಟ್ಟಿರುವ ನಟಿ ದಿವ್ಯಾ ಉರುಡುಗ, ಮೈ ಲಿಟಲ್ ಒನ್ ಎಂದು ಬರೆದುಕೊಂಡಿದ್ದಾರೆ. ಜೊತೆಗೆ ನೀನಿಲ್ಲದೆ ನಾನೇನು ಮಾಡಲಿ ಎಂದು ಬರೆದಿದ್ದು, ಫೋಟೋಸ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

  MORE
  GALLERIES

 • 37

  Divya Uruduga: ದಿವ್ಯಾ ಉರುಡುಗ ಜೊತೆ ಇರುವ ಈ ಹುಡುಗ ಯಾರು? ನೀನಿಲ್ಲದೆ ನಾನೇನು ಮಾಡಲಿ ಅಂತಿದ್ದಾರೆ ನಟಿ!

  ದಿವ್ಯಾ ಉರುಡುಗ ತನ್ನ ಸಹೋದರ ದರ್ಶನ್ ಉರುಡುಗ ಜೊತೆ ಹ್ಯಾಪಿ ಟೈಮ್ ಕಳೆದಿದ್ದಾರೆ. ಫೋಟೋಗಳನ್ನು ಹಂಚಿಕೊಂಡ ನಟಿ ಖುಷ್ ಆಗಿದ್ದಾರೆ. ಬಿಗ್ ಬಾಸ್ ಮನೆಯಿಂದ ಹೊರಬಂದ ಬಳಿಕ ದಿವ್ಯಾ ಸಖತ್ ಸುದ್ದಿಯಾಗಿದ್ದಾರೆ.

  MORE
  GALLERIES

 • 47

  Divya Uruduga: ದಿವ್ಯಾ ಉರುಡುಗ ಜೊತೆ ಇರುವ ಈ ಹುಡುಗ ಯಾರು? ನೀನಿಲ್ಲದೆ ನಾನೇನು ಮಾಡಲಿ ಅಂತಿದ್ದಾರೆ ನಟಿ!

  ದಿವ್ಯಾ ಉರುಡುಗ ವೈಯಕ್ತಿಕ ವಿಚಾರಕ್ಕೆ ಹೆಚ್ಚು ಸುದ್ದಿಯಲ್ಲಿದ್ದಾರೆ. ಕೆಪಿ ಅರವಿಂದ್ ಜೊತೆ ಟ್ರಿಪ್ ಹಾಗೂ ಪಾರ್ಟಿ ಅಂತ ಓಡಾಡುವ ದಿವ್ಯಾ, ಪ್ರೇಮಿ ಜೊತೆಗಿನ ಅನೇಕ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

  MORE
  GALLERIES

 • 57

  Divya Uruduga: ದಿವ್ಯಾ ಉರುಡುಗ ಜೊತೆ ಇರುವ ಈ ಹುಡುಗ ಯಾರು? ನೀನಿಲ್ಲದೆ ನಾನೇನು ಮಾಡಲಿ ಅಂತಿದ್ದಾರೆ ನಟಿ!

  ಬಿಗ್ ಬಾಸ್ ಸೀಸನ್ 8ರಲ್ಲಿ ಸ್ಪರ್ಧಿಗಳಾಗಿ ದೊಡ್ಮನೆ ಪ್ರವೇಶಿಸಿದ ದಿವ್ಯಾ ಉರುಡುಗ ಹಾಗೂ ಕೆಪಿ ಅರವಿಂದ್ ಪ್ರೇಮಿಗಳಾಗಿ ಬಿಗ್ ಬಾಸ್ ಮನೆಯಿಂದ ಹೊರಗೆ ಬಂದ್ರು. 100 ದಿನಗಳ ಬಿಗ್ ಬಾಸ್ ಜರ್ನಿಯಲ್ಲಿ ದಿವ್ಯಾ-ಅರವಿಂದ್ ನಡುವೆ ಪ್ರೀತಿ ಚಿಗುರಿತ್ತು.

  MORE
  GALLERIES

 • 67

  Divya Uruduga: ದಿವ್ಯಾ ಉರುಡುಗ ಜೊತೆ ಇರುವ ಈ ಹುಡುಗ ಯಾರು? ನೀನಿಲ್ಲದೆ ನಾನೇನು ಮಾಡಲಿ ಅಂತಿದ್ದಾರೆ ನಟಿ!

  ಸೀಸನ್ 8ರಲ್ಲಿ ಬಿಗ್ ಬಾಸ್ ಮನೆಯಲ್ಲಿ ಲವ್ ಬರ್ಡ್ಸ್ ಆಗಿ ಎಲ್ಲರ ಗಮನ ಸೆಳೆದಿದ್ದ ಈ ಜೋಡಿ ಹೊರಗೆ ಬಂದ ಬಳಿಕ ಮತ್ತಷ್ಟು ಕ್ಲೋಸ್ ಆಗಿದ್ದಾರೆ. ಈ ಜೋಡಿ ಒಟ್ಟಿಗೆ ಇರುವ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

  MORE
  GALLERIES

 • 77

  Divya Uruduga: ದಿವ್ಯಾ ಉರುಡುಗ ಜೊತೆ ಇರುವ ಈ ಹುಡುಗ ಯಾರು? ನೀನಿಲ್ಲದೆ ನಾನೇನು ಮಾಡಲಿ ಅಂತಿದ್ದಾರೆ ನಟಿ!

  ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿರುವ ಈ ಜೋಡಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿದ್ದು, ಅಭಿಮಾನಿಗಳು ನಿಮ್ಮಿಬ್ಬರ ಮದುವೆ ಯಾವಾಗ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಸದ್ಯ ಇಬ್ಬರೂ ಸಿನಿಮಾ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ.

  MORE
  GALLERIES