ಬಿಗ್ಬಾಸ್ ಖ್ಯಾತಿಯ ದಿವ್ಯಾ ಉರುಡುಗ ಅವರು ಇಂದು 33ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಕಿರುತೆರೆ ಸುಂದರಿಗೆ ಇಂದು ಹ್ಯಾಪಿ ಬರ್ತ್ಡೇ.
2/ 12
ನಟಿಯ ಬರ್ತ್ಡೇ ಸಂದರ್ಭ ಅವರ ಕೆಲವೊಂದು ಕ್ಲಾಸಿ ಸ್ಟೈಲಿಷ್ ಸೀರೆ ಲುಕ್ಗಳು ನಿಮಗಾಗಿ ಇಲ್ಲಿವೆ.
3/ 12
ಸಿಂಪಲ್ ಆಗಿ ಕ್ಲಾಸಿಯಾಗಿ ರೆಡಿಯಾಬೇಕೆಂದಿದ್ದರೆ ನೀವು ಈ ಲುಕ್ ಚೂಸ್ ಮಾಡಬಹುದು. ದಿವ್ಯಾ ಅವರು ಆಲ್ಟೈಂ ಫೇವರಿಟ್ ಬ್ಲ್ಯಾಕ್ & ರೆಡ್ ಸೀರೆಯಲ್ಲಿ ಕ್ಯೂಟ್ ಆಗಿ ಕಾಣಿಸಿದ್ದಾರೆ.
4/ 12
ಮಾಡರ್ನ್ ಕಲರ್ ಕಾಂಬಿನೇಷನ್ ಆಗಿರೋ ರೆಡ್ & ಆರೆಂಜ್ ಬಣ್ಣದ ಸೀರೆಗೆ ಸಿಂಪಲ್ ಆಗಿರುವ ಆಭರಣ ಧರಿಸಿದ ದಿವ್ಯಾ ಹೀಗೆ ಕಾಣಿಸಿದ್ದಾರೆ ನೋಡಿ.
5/ 12
ಸ್ಲೀವ್ಲೆಸ್ ಬ್ಲೌಸ್ಗೆ ನೇರಳೆ ಆರೆಂಜ್ ಕಾಂಬಿನೇಷನ್ನ ಸೀರೆ ಉಟ್ಟು ನಟಿ ಕಾಣಿಸಿಕೊಂಡಿದ್ದು ಹೀಗೆ. ಇದರಲ್ಲಿ ಹೇರ್ಸ್ಟೈಲ್ ಸಿಂಪಲ್ ಆಗಿದೆ.
6/ 12
ಕಲರ್ಫುಲ್ ಸೀರೆಗೆ ದೊಡ್ಡ ಮಣಿಗಳ ಹಾರ ಧರಿಸಿ, ಫುಲ್ಸ್ಲೀವ್ ಬ್ಲೌಸ್ ಧರಿಸಿ ಟ್ರೆಂಡಿಯಾಗಿ ಕಾಣಿಸಿದ್ದಾರೆ. ದೊಡ್ಡ ಕಿವಿಯೋಲೆ ಇಲ್ಲಿ ಹೈಲೈಟ್.
7/ 12
ನಟಿ ಪ್ರತಿ ಸೀರೆ ಉಡುವಾಗಲೂ ಮಿಸ್ ಮಾಡದೆ ಹಣೆಗೆ ಬಿಂದಿ ಇಡುತ್ತಾರೆ. ಇದು ಇವರ ಮುಖಕ್ಕೆ ಇನ್ನಷ್ಟು ಕಳೆ ಕೊಡುತ್ತೆ ಎನ್ನುವುದು ಸುಳ್ಳಲ್ಲ.
8/ 12
ಬ್ರೈಡಲ್ ಲುಕ್ನಲ್ಲಿ ಮಿಂಚಿರುವ ದಿವ್ಯಾ ಅವರು ಗ್ರ್ಯಾಂಡ್ ಆಭರಣ ಧರಿಸಿ ಕೈಯಲ್ಲಿ ನವಿಲುಗರಿಯನ್ನೂ ಹಿಡಿದುಕೊಂಡಿದ್ದಾರೆ.
9/ 12
ಸುಂದರವಾದ ಝರಿಯಂಚಿನ ಲಂಗ ಹಾಗೂ ಎಂಬ್ರಾಯ್ಡರಿ ಇರುವಂತಹ ದಾವಣಿಯಲ್ಲಿ ದಿವ್ಯಾ ಅವರು ಪಕ್ಕಾ ಟ್ರೆಡಿಷನಲ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಹಾಫ್ ಸಾರಿಯಲ್ಲೂ ನಟಿ ಸೂಪರ್.
10/ 12
ಬಿಗ್ಬಾಸ್ ಮನೆಯಲ್ಲಿ ಸುಂದರವಾದ ಸಿಂಪಲ್ ಸೀರೆ ಉಟ್ಟಿದ್ದ ದಿವ್ಯಾ ಅದಕ್ಕೆ ಅಷ್ಟೇ ಸಿಂಪಲ್ ಆದ ಸ್ಲೀವ್ಲೆಸ್ ಬ್ಲೌಸ್ ಧರಿಸಿದ್ದರು. ಇಲ್ಲಿ ಹೈಲೈಟ್ ಆಗಿದ್ದು ಅವರ ಗ್ರ್ಯಾಂಡ್ ನೆಕ್ಲೆಸ್.
11/ 12
ನೇರಳೆ ಹಾಗೂ ಹಸಿರು ಕಾಂಬಿನೇಷನ್ ಸೀರೆ ಪ್ರಿಯರ ನೆಚ್ಚಿನ ಕಲರ್. ನಟಿ ಡಿಸೈನರ್ ಬ್ಲೌಸ್ಗೆ ಗಿಳಿ ಹಸಿರಿನ ಸೀರೆ ಉಟ್ಟಿದ್ದಾರೆ. ಅವರ ಸ್ಟೈಲಿಷ್ ಮೂಗುತಿ ಅವರ ಮುಖಕ್ಕೆ ವಿಶೇಷ ಮೆರುಗು ಕೊಟ್ಟಿದೆ.
12/ 12
ದಿವ್ಯಾ ಅವರ ಬರ್ತ್ಡೇ ದಿನ ಅವರ ಸೀರೆ ಲುಕ್ಸ್ ಹೈಲೈಟ್ಸ್ ಇಲ್ಲಿವೆ. ನಟಿಗೆ ನಮ್ಮ ಕಡೆಯಿಂದಲೂ ಹುಟ್ಟುಹಬ್ಬದ ಶುಭಾಶಯಗಳು.