Actress Ramya Movie: ಸ್ಯಾಂಡಲ್​​ವುಡ್​ ಕ್ವೀನ್​ ಜೊತೆ ರಾಜ್! ರಮ್ಯಾ ಸಿನಿಮಾ ಅನೌನ್ಸ್

ಸ್ಯಾಂಡಲ್​ವುಡ್ ನಟಿ ರಮ್ಯಾ ಅವರು ಈಗ ಮೊತ್ತ ಮೊದಲ ಬಾರಿಗೆ ನಿರ್ಮಾಪಕಿ ಹಾಗೂ ನಟಿಯಾಗಿ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ. ನಟಿಯ ಮುಂದಿನ ಸಿನಿಮಾ ಸ್ವಾತಿ ಮುತ್ತಿನ ಮಳೆ ಹನಿಯೇ ಅನೌನ್ಸ್ ಆಗಿದೆ.

First published: