Disha Patani: ಊಫ್​​... ಇಷ್ಟು ಹಾಟ್​ ಫೋಟೋ ನೋಡಿದ್ರೆ ಅಷ್ಟೇ... ದಿಶಾ ಸಾಕು ಈ ಆಟ ಅಂತಿದ್ದಾರೆ ಫ್ಯಾನ್ಸ್​!

Disha Patani : ದಿಶಾ ಪಾಟ್ನಿ ಬಾಲಿವುಡ್​ನಲ್ಲಿ ಬಿಕಿನಿ ಸ್ಟಾರ್​ ಅಂತ ಹೇಳಬಹುದು. ಸದಾ ತಮ್ಮ ಹಾಟ್​ ಫೋಟೋಗಳನ್ನು ಶೇರ್​ ಮಾಡುತ್ತಿರುತ್ತಾರೆ. ಮೊನ್ನೆಯಷ್ಟೇ ಬಿಕಿನಿ ತೊಟ್ಟ ಫೋಟೋಗಳನ್ನು ಹಂಚಿಕೊಂಡಿದ್ದರು. ಇದೀಗ ಬಿಕಿನಿ ತೊಟ್ಟ ಮತ್ತಷ್ಟು ಫೋಟೋಗಳನ್ನು ಹಂಚಿಕೊಂಡಿದ್ದಾರೆ.

First published: