Disha Patani: ಪ್ರೇಮಿಗಳ ದಿನದಂದು ಪ್ರಿಯತಮನ ಅಮ್ಮನಿಗೆ ಉಡುಗೊರೆ ಕೊಟ್ಟು ಅಚ್ಚರಿ ಮೂಡಿಸಿದ ನಟಿ ದಿಶಾ ಪಠಾಣಿ..!
Valentin's Day: ಪ್ರೇಮಿಗಳ ದಿನ ಎಂದ ಕೂಡಲೇ ಅದು ಕೇವಲ ಕಪಲ್ಗಳಿಗೆ ಮಾತ್ರ ಎಂದುಕೊಳ್ಳುತ್ತಾರೆ. ಆದರೆ ಪ್ರೀತಿಸುವ ಹೃದಯಗಳಿಗೆ ವಯಸ್ಸು ಹಾಗೂ ಸಂಬಂಧಗಳ ಹಂಗಿಲ್ಲ. ಅದಕ್ಕೆ ಉದಾಹರಣೆ ನಟಿ ದಿಶಾ ಪಠಾಣಿ. ಟೈಗರ್ ಶ್ರಾಫ್ ಅಮ್ಮ ಆಯೆಷಾ ಶ್ರಾಫ್ ಅವರಿಗೆ ಪ್ರೇಮಿಗಳ ದಿನದಂದು ಉಡುಗೊರೆ ಕೊಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. (ಚಿತ್ರಗಳು ಕೃಪೆ: ದಿಶಾ ಪಠಾಣಿ ಹಾಗೂ ಆಯೆಷಾ ಶ್ರಾಫ್ ಇನ್ಸ್ಟಾಗ್ರಾಂ ಖಾತೆ)