Disha Patani: ಹೊಸ ಬಾಯ್ ಫ್ರೆಂಡ್ ಜೊತೆ ದಿಶಾ ಪಟಾನಿ ರೊಮ್ಯಾಂಟಿಕ್ ಫೋಟೋಶೂಟ್
Disha Patani Photos: ಬಾಲಿವುಡ್ ಬೆಡಗಿ ದಿಶಾ ಪಟಾನಿ ಇದೀಗ ಹೊಸ ಬಾಯ್ ಫ್ರೆಂಡ್ ಯ್ಫ್ರೆಂಡ್ ಜೊತೆ ಫುಲ್ ಬ್ಯುಸಿ ಆಗಿದ್ದಾರೆ. ದಿಶಾ ನ್ಯೂ ಬಾಯ್ ಫ್ರೆಂಡ್ ಅಲೆಕ್ಸಾಂಡರ್ ಅಲೆಕ್ಸ್ ಜೊತೆಗಿನ ರೊಮ್ಯಾಂಟಿಕ್ ಫೋಟೋಗಳು ಈಗ ವೈರಲ್ ಆಗಿದೆ.
ನಟಿ ದಿಶಾ ಪಟಾನಿ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದಾರೆ. ಆಗಾಗೆ ತನ್ನ ಫೋಟೋಗಳನ್ನು ಕೂಡ ಹಂಚಿಕೊಳ್ಳುತ್ತಿರುತ್ತಾರೆ.
2/ 8
ಸಿನಿಮಾಗಳಿಗಿಂತ ಹೆಚ್ಚಾಗಿ ದಿಶಾ ತನ್ನ ಮಾಡ್ರನ್ ಫೋಟೋಗಳ ಮೂಲಕವೇ ಜನರ ಗಮನಸೆಳೆಯುತ್ತಾರೆ. ಈ ಮೂಲಕ ತನ್ನ ಫಾಲೋವರ್ಸ್ ಹೆಚ್ಚಿಸಿಕೊಂಡಿದ್ದಾರೆ. ಇದೀಗ ದಿಶಾ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿರುವ ಕೆಲವು ಫೋಟೋಗಳು ಸಖತ್ ವೈರಲ್ ಆಗಿದೆ.
3/ 8
ಬಾಲಿವುಡ್ ನಲ್ಲಿ ಗ್ಲಾಮರ್ ಹೀರೋಯಿನ್ ಎನಿಸಿಕೊಂಡಿರುವ ದಿಶಾ ಪಟಾನಿ ತಮ್ಮ ಹೊಸ ಬಾಯ್ ಫ್ರೆಂಡ್ ಜೊತೆ ಲಿಫ್ಟ್ ನಲ್ಲಿ ರೊಮ್ಯಾಂಟಿಕ್ ಫೋಟೋ ತೆಗೆಸಿಕೊಂಡಿದ್ದಾರೆ.
4/ 8
ದಿಶಾ ಪಟಾನಿ ಹೊಸ ಲವ್ ಸ್ಟೋರಿ ಶುರುವಾಗಿದೆ. ಅವಳ ಹೊಸ ಗೆಳೆಯನ ಹೆಸರು ಅಲೆಕ್ಸಾಂಡರ್ ಅಲೆಕ್ಸ್. ಆತ ಜಿಮ್ ಟ್ರೈನರ್ ಆಗಿದ್ದಾರೆ.
5/ 8
ಹೊಸ ಬಾಯ್ ಫ್ರೆಂಡ್ ಜೊತೆ ದಿಶಾ ಪಾರ್ಟಿ, ಪಬ್ ಎಂದು ಓಡಾಡ್ತಿದ್ದಾರೆ. ದಿಶಾ ಪಟಾನಿ ಲಿಫ್ಟ್ ನಲ್ಲಿ ಸೆಲ್ಫಿ ತೆಗೆದುಕೊಳ್ಳುತ್ತಾ ರೊಮ್ಯಾಂಟಿಕ್ ಪೋಸ್ ಕೊಟ್ಟಿದ್ದಾರೆ.
6/ 8
2016 ರಲ್ಲಿ ಎಂಎಸ್ ಧೋನಿಯ ಅನ್ ಟೋಲ್ಡ್ ಲವ್ ಸ್ಟೋರಿ ಮೂಲಕ ಬಾಲಿವುಡ್ಗೆ ಎಂಟ್ರಿ ಕೊಟ್ಟ ದಿಶಾ ಪಟಾನಿ. ಭಾಗಿ, ಭಾರತ್ ಮತ್ತು ಮಲಂಗ್ನಂತಹ ಚಿತ್ರಗಳೊಂದಿಗೆ ಫೇಮಸ್ ಆದ್ರು.
7/ 8
ದಿಶಾ ಪಟಾನಿ ನಟನೆಗಿಂತ ಗ್ಲಾಮರ್ಸ್ ಫೋಟೋಗಳ ಮೂಲಕ ಹೆಚ್ಚು ಜನಪ್ರಿಯರಾಗ್ತಿದ್ದಾರೆ. ಬಾಲಿವುಡ್ ನಟ ಟೈಗರ್ ಶ್ರಾಫ್ ಜೊತೆಗಿನ ದಿಶಾ ಅವರ ಡೇಟಿಂಗ್ ಅಫೇರ್ ಬಾಲಿವುಡ್ ನಲ್ಲಿ ಹಾಟ್ ಟಾಪಿಕ್ ಆಗಿತ್ತು.
8/ 8
ಪ್ರಭಾಸ್ ಮುಂಬರುವ ಬಿಗ್ ಸಿನಿಮಾ ಪ್ರಾಜೆಕ್ಟ್ ಕೆ ಚಿತ್ರದಲ್ಲಿ ದಿಶಾ ಪಟಾನಿ ನಟಿಸುತ್ತಿದ್ದಾರೆ. ತೆಲುಗು, ಹಿಂದಿ, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ. ಏಕ್ ವಿಲನ್ ರಿಟರ್ನ್ಸ್ ಎಂಬ ಮತ್ತೊಂದು ಚಿತ್ರದಲ್ಲೂ ಅಭಿನಯಿಸಿದ್ದಾರೆ.