ಬಾಲಿವುಡ್​ನ ಬಿಕಿನಿ ಬ್ಯೂಟಿ Disha Patani ಸೆಲ್ವಾರ್​ನಲ್ಲಿ ಕಂಡಾಗ...!

ಬಾಲಿವುಡ್​ನಲ್ಲಿ ಬಿಕಿನಿ ಬ್ಯೂಟಿ (Bikini Beauty) ಎಂದೇ ಖ್ಯಾತರಾಗಿರುವ ನಟಿ ದಿಶಾ ಪಟಾಣಿ (Disha Patani). ಹೆಚ್ಚಾಗಿ ಬಿಕಿನಿಯಲ್ಲಿ ತೆಗೆಸಿಕೊಂಡಿರುವ ಫೋಟೋಗಳನ್ನು ಹಂಚಿಕೊಳ್ಳುವ ದಿಶಾ, ಅಪರೂಪಕ್ಕೆ ಸಾಂಪ್ರದಾಯಿಕ ಉಡುಗೆ ತೊಟ್ಟು ಕ್ಯಾಮೆರಾಗೆ ಪೋಸ್​ ಕೊಟ್ಟ ಚಿತ್ರಗಳನ್ನು ಶೇರ್​ ಮಾಡುತ್ತಾರೆ. (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾಂ ಖಾತೆ)

First published: