ಆರು ವರ್ಷಗಳಿಂದ ತಮ್ಮ ಪ್ರೀತಿಯನ್ನು ಗೌಪ್ಯವಾಗಿಟ್ಟುಕೊಂಡಿದ್ದ ಹಾಟ್ ಬೆಡಗಿ ದಿಶಾ ಮತ್ತು ನಟ ಶ್ರಾಫ್ ಪಾರ್ಟಿ, ಡಿನ್ನರ್, ಡೇಟಿಂಗ್, ಟ್ರಿಪ್ ಅಂತಾ ಅವಾಗವಾಗ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದರು. ಆದರೆ ಈದೀಗ ಇಬ್ಬರು ಬೇರೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ದಿಶಾ ಆಗಲಿ, ಟೈಗರ್ ಶ್ರಾಫ್ ಆಗಲಿ ಯಾವುದೇ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ.