Disha Patani: ವ್ಹಾವ್​.. ಬಿಕಿನಿ ತೊಟ್ಟು ನೀರಿನಲ್ಲಿ ಮತ್ಸ್ಯಕನ್ಯೆಯ ಜಲಕ್ರೀಡೆ: ದಿಶಾ ಸಖತ್​ ಹಾಟ್​ ಮಗಾ!

Disha Patani: ಇದೀಗ ದಿಶಾ ಪಾಟ್ನಿ ತಮ್ಮ ಮತ್ತಷ್ಟು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ನೀರಿನಲ್ಲಿ ಮತ್ಸ್ಯಕನ್ಯೆಯಂತೆ ಈಜುತ್ತಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿದ್ದಾರೆ.

First published:

 • 18

  Disha Patani: ವ್ಹಾವ್​.. ಬಿಕಿನಿ ತೊಟ್ಟು ನೀರಿನಲ್ಲಿ ಮತ್ಸ್ಯಕನ್ಯೆಯ ಜಲಕ್ರೀಡೆ: ದಿಶಾ ಸಖತ್​ ಹಾಟ್​ ಮಗಾ!

  ನ್ಯೂ ಇಯರ್‌ ಸೆಲೆಬ್ರೆಷನ್‌ಗಾಗಿ ದಿಶಾ ಪಾಟ್ನಿ ಮತ್ತು ಟೈಗರ್ ಶ್ರಾಫ್ ಮಾಲ್ಡೀವ್ಸ್‌ನಲ್ಲಿದ್ದಾರೆ. ಇಬ್ಬರೂ ಇನ್‌ಸ್ಟಾಗ್ರಾಂನಲ್ಲಿ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಆದರೆ ಪರಸ್ಪರ ಜೊತೆಯಾಗಿರುವ ಫೋಟೋವನ್ನು ಮಾತ್ರ ಹಂಚಿಕೊಂಡಿಲ್ಲ.

  MORE
  GALLERIES

 • 28

  Disha Patani: ವ್ಹಾವ್​.. ಬಿಕಿನಿ ತೊಟ್ಟು ನೀರಿನಲ್ಲಿ ಮತ್ಸ್ಯಕನ್ಯೆಯ ಜಲಕ್ರೀಡೆ: ದಿಶಾ ಸಖತ್​ ಹಾಟ್​ ಮಗಾ!

  ಇದೀಗ ದಿಶಾ ಪಾಟ್ನಿ ತಮ್ಮ ಮತ್ತಷ್ಟು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ನೀರಿನಲ್ಲಿ ಮತ್ಸ್ಯಕನ್ಯೆಯಂತೆ ಈಜುತ್ತಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿದ್ದಾರೆ.

  MORE
  GALLERIES

 • 38

  Disha Patani: ವ್ಹಾವ್​.. ಬಿಕಿನಿ ತೊಟ್ಟು ನೀರಿನಲ್ಲಿ ಮತ್ಸ್ಯಕನ್ಯೆಯ ಜಲಕ್ರೀಡೆ: ದಿಶಾ ಸಖತ್​ ಹಾಟ್​ ಮಗಾ!

  ಬಿಕಿನಿ ತೊಟ್ಟು ನೀರಿನಲ್ಲಿ ದಿಶಾ ಈಜುತ್ತಿರುವ ಫೋಟೋ ಕಂಡು ಪಡ್ಡೆ ಹೈಕ್ಳು ಫುಲ್​ ಫಿದಾ ಆಗಿದ್ದಾರೆ. ಪಿಂಕ್​ ಕಲರ್​ ಬಿಕಿನಿಯಲ್ಲಿ ದಿಶಾ ಹಾಟ್​ ಲುಕ್​ಗೆ ಕ್ಲೀನ್​ ಬೋಲ್ಡ್​ ಆಗಿದ್ದಾರೆ.

  MORE
  GALLERIES

 • 48

  Disha Patani: ವ್ಹಾವ್​.. ಬಿಕಿನಿ ತೊಟ್ಟು ನೀರಿನಲ್ಲಿ ಮತ್ಸ್ಯಕನ್ಯೆಯ ಜಲಕ್ರೀಡೆ: ದಿಶಾ ಸಖತ್​ ಹಾಟ್​ ಮಗಾ!

  ಹೊಸ ವರ್ಷವನ್ನು ಸ್ವಾಗತಿಸಲು ದಿಶಾ ಹಾಗೂ ಟೈಗರ್​ ಜೋಡಿ ಮಾಲ್ಡೀವ್ಸ್​​ಗೆ ತೆರಳಿತ್ತು. ಇಬ್ಬರೂ ಜೊತೆಯಾಗಿರುವ ಫೋಟೋಗಳನ್ನು ಹಂಚಿಕೊಳ್ಳದಿದ್ದರೂ, ಅವರು ಒಟ್ಟಿಗೆ ಇದ್ದಾರೆ ಎಂದು ತೋರಿತ್ತು.

  MORE
  GALLERIES

 • 58

  Disha Patani: ವ್ಹಾವ್​.. ಬಿಕಿನಿ ತೊಟ್ಟು ನೀರಿನಲ್ಲಿ ಮತ್ಸ್ಯಕನ್ಯೆಯ ಜಲಕ್ರೀಡೆ: ದಿಶಾ ಸಖತ್​ ಹಾಟ್​ ಮಗಾ!

  ಮತ್ತೊಂದೆಡೆ ಟೈಗರ್ ಶ್ರಾಫ್ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿರುವ ವಿಡಿಯೊದಲ್ಲಿ, ಅವರು ಬೀಚ್‌ನಲ್ಲಿ ಎಂಜಾಯ್​ ಮಾಡುತ್ತಿರುವ ದೃಶ್ಯವಿತ್ತು.ಹೀಗಾಗಿ ದಿಶಾ ಮತ್ತು ಶ್ರಾಫ್ ಇಬ್ಬರೂ ಜತೆಯಾಗಿಯೇ ವರ್ಷಾಂತ್ಯದ ಪಾರ್ಟಿಗೆ ಬೀಚ್‌ಗೆ ತೆರಳಿದ್ದರು.

  MORE
  GALLERIES

 • 68

  Disha Patani: ವ್ಹಾವ್​.. ಬಿಕಿನಿ ತೊಟ್ಟು ನೀರಿನಲ್ಲಿ ಮತ್ಸ್ಯಕನ್ಯೆಯ ಜಲಕ್ರೀಡೆ: ದಿಶಾ ಸಖತ್​ ಹಾಟ್​ ಮಗಾ!

  ದಿಶಾ ಪಾಟ್ನಿ ಅವರ ಸೋಷಿಯಲ್​ ಮೀಡಿಯಾ ಅಕೌಂಟ್​ನಲ್ಲಿ ಅವರ ಬಿಕಿನಿ ಫೋಟೋಗಳೇ ಹೆಚ್ಚಿವೆ. ಅದರಲ್ಲೂ ಈ ನಟಿಗೆ ಬಿಕಿನಿ ತೊಡುವುದು, ಪೋಸ್​ ಕೊಡುವುದು ಎಂದರೆ ಬಹಳ ಇಷ್ಟವಂತೆ.

  MORE
  GALLERIES

 • 78

  Disha Patani: ವ್ಹಾವ್​.. ಬಿಕಿನಿ ತೊಟ್ಟು ನೀರಿನಲ್ಲಿ ಮತ್ಸ್ಯಕನ್ಯೆಯ ಜಲಕ್ರೀಡೆ: ದಿಶಾ ಸಖತ್​ ಹಾಟ್​ ಮಗಾ!

  ಸದಾ ತಮ್ಮ ಹಾಟ್​ ಲುಕ್​ ಮೂಲಕವೇ ​ಪಡ್ಡೆ ಹೈಕ್ಳ ಹೃದಯಕ್ಕೆ ಬೆಂಕಿ ಹಚ್ಚುವ ದಿಶಾ ಪಾಟ್ನಿ, ಈ ಬಾರಿ ಈ ಬೆಂಕಿ ಕೊಂಚ ಹೆಚ್ಚು ವ್ಯಾಪಿಸಿದೆ. ಈ ಹಾಟ್​ ಫೋಟೋಗಳನ್ನು ಕಂಡು ನೆಟ್ಟಿಗರು ಸ್ಟನ್​ ಆಗಿದ್ದಾರೆ.

  MORE
  GALLERIES

 • 88

  Disha Patani: ವ್ಹಾವ್​.. ಬಿಕಿನಿ ತೊಟ್ಟು ನೀರಿನಲ್ಲಿ ಮತ್ಸ್ಯಕನ್ಯೆಯ ಜಲಕ್ರೀಡೆ: ದಿಶಾ ಸಖತ್​ ಹಾಟ್​ ಮಗಾ!

  'ಎಂಎಸ್​. ಧೋನಿ: ದ ಅನ್​ಟೋಲ್ಡ್​ ಸ್ಟೋರಿ' ಚಿತ್ರದ ಮೂಲಕ ಬಿ-ಟೌನ್​ಗೆ ಎಂಟ್ರಿಕೊಟ್ಟ ನಟಿ ದಿಶಾ. ಟೈಗರ್​ ಶ್ರಾಫ್​ ಜತೆ 'ಬಾಗಿ 2' ಹಾಗೂ ಸಲ್ಮಾನ್​ ಖಾನ್​ ಜತೆ 'ಭಾರತ್​' ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

  MORE
  GALLERIES