Disha Patani: ದಿಶಾ ಪಟಾನಿಯ ಬಿಕಿನಿ ಫೋಟೋ ನೋಡಿದ ಟೈಗರ್​ ಶ್ರಾಫ್​ ಕುಟುಂಬದ ಪ್ರತಿಕ್ರಿಯೆ ಹೀಗಿತ್ತು..!

Bikini Photos: ದಿಶಾ ಪಟಾನಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಬೋಲ್ಡ್​ ಫೋಟೋಗಳಿಂದಲೇ ಸದಾ ಸುದ್ದಿಯಲ್ಲಿರುವ ನಟಿ. ಈಗಲೂ ಸಹ ತಮ್ಮ ಲೆಟೆಸ್ಟ್ ಬಿಕಿನಿ ಫೋಟೋ ಪೋಸ್ಟ್​ ಮಾಡಿದ್ದು, ಅದನ್ನು ನೋಡಿದ ಟೈಗರ್​ ಶ್ರಾಫ್​ ಅಮ್ಮ ಹಾಗೂ ತಂಗಿ ಈ ರೀತಿ ಪ್ರತಿಕ್ರಿಯಿಸಿದ್ದಾರೆ. (ಚಿತ್ರಗಳು ಕೃಪೆ: ದಿಶಾ ಪಟಾನಿ ಇನ್​ಸ್ಟಾಗ್ರಾಂ ಖಾತೆ)

First published: