Disha Patani: ಬಿಕಿನಿಯಲ್ಲಿ ದಿಶಾ ಪಾಟ್ನಿ ಪೋಸ್​​.. ಇಂಟರ್​ನೆಟ್​ಗೆ ಬೆಂಕಿ ಬಿದ್ದಿದೆ ಕಾಪಾಡಿ ಎಂದ ನೆಟ್ಟಿಗರು!

ಬೀಚ್ ಮತ್ತು ಬಿಕಿನಿ ಎನ್ನುವುದು ದಿಶಾ ಪಟಾನಿ ಅವರ ಫೇವರಿಟ್ ಎನ್ನುವುದು ಅಭಿಮಾನಿಗಳಿಗೆ ತಿಳಿದಿರುವ ವಿಚಾರ. ಅದಕ್ಕೆ ಪೂರಕವಾಗಿ ಅವರು ಪೋಸ್ಟ್ ಮಾಡಿರುವ ಫೋಟೊಗೆ ಐದು ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿದೆ.

First published:

 • 17

  Disha Patani: ಬಿಕಿನಿಯಲ್ಲಿ ದಿಶಾ ಪಾಟ್ನಿ ಪೋಸ್​​.. ಇಂಟರ್​ನೆಟ್​ಗೆ ಬೆಂಕಿ ಬಿದ್ದಿದೆ ಕಾಪಾಡಿ ಎಂದ ನೆಟ್ಟಿಗರು!

  ಸದಾ ಬೋಲ್ಡ್​ ಫೋಟೋಶೂಟ್​ಗಳಿಂದಲೇ ಸದ್ದು ಮಾಡುವ ನಟಿ ದಿಶಾ ಪಟಾಣಿ. ನಿತ್ಯ ಒಂದಿಲ್ಲೊಂದು ಬಿಕಿನಿ ಫೋಟೋಗಳನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಈಗಲೂ ಸಹ ಅವರು ತಮ್ಮ ಲೆಟೆಸ್ಟ್​ ಫೋಟೋಶೂಟ್​ನ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

  MORE
  GALLERIES

 • 27

  Disha Patani: ಬಿಕಿನಿಯಲ್ಲಿ ದಿಶಾ ಪಾಟ್ನಿ ಪೋಸ್​​.. ಇಂಟರ್​ನೆಟ್​ಗೆ ಬೆಂಕಿ ಬಿದ್ದಿದೆ ಕಾಪಾಡಿ ಎಂದ ನೆಟ್ಟಿಗರು!

  ಬಾಲಿವುಡ್ ದಿವಾ ಎನಿಸಿಕೊಂಡಿರುವ ದಿಶಾ ಪಾಟ್ನಿ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಾಗಲೆಲ್ಲಾ ಬಿಸಿಬಿಸಿ ಸುದ್ದಿಗೆ ಆಹಾರವಾಗುತ್ತಾರೆ. ಆಕೆಯ ಬಳುಕುವ ದೇಹ ಪ್ರಕೃತಿಯಿಂದ ಹಿಡಿದು ಎಲ್ಲದವರೆಗೆ ಅಭಿಮಾನಿಗಳು ಉಸಿರು ಬಿಗಿ ಹಿಡಿದು ಕಾಮೆಂಟ್ ಮಾಡುತ್ತಾರೆ.

  MORE
  GALLERIES

 • 37

  Disha Patani: ಬಿಕಿನಿಯಲ್ಲಿ ದಿಶಾ ಪಾಟ್ನಿ ಪೋಸ್​​.. ಇಂಟರ್​ನೆಟ್​ಗೆ ಬೆಂಕಿ ಬಿದ್ದಿದೆ ಕಾಪಾಡಿ ಎಂದ ನೆಟ್ಟಿಗರು!

  ಬಾಲಿವುಡ್ ನ ಮಾದಕ ಚೆಲುವೆ ದಿಶಾ ಪಟಾಣಿ ಸೋಷಿಯಲ್ ಮೀಡಿಯಾಕ್ಕೆ ಕಿಚ್ಚು ಹಚ್ಚಿದ್ದಾರೆ. ತಮ್ಮ ಇನ್ ಸ್ಟಾಗ್ರಾಂ ಅಕೌಂಟ್ ಮೂಲಕ ಅಭಿಮಾನಿಗಳ ಎದೆ ಬಡಿತ ಹೆಚ್ಚಿಸಿದ್ದಾರೆ.

  MORE
  GALLERIES

 • 47

  Disha Patani: ಬಿಕಿನಿಯಲ್ಲಿ ದಿಶಾ ಪಾಟ್ನಿ ಪೋಸ್​​.. ಇಂಟರ್​ನೆಟ್​ಗೆ ಬೆಂಕಿ ಬಿದ್ದಿದೆ ಕಾಪಾಡಿ ಎಂದ ನೆಟ್ಟಿಗರು!

  ಈ ಪೋಟೋ ಸಖತ್ ವೈರಲ್ ಆಗಿದ್ದು ಲಕ್ಷಾಂತರ ಅಭಿಮಾನಿಗಳು ಲೈಕ್ಸ್ ಒತ್ತಿದ್ದಾರೆ. ಕೆಲದಿನಗಳ ಹಿಂದೆ ದಿಶಾ ಪಾಟ್ನಿ ನಟ ಜಾಕಿಶ್ರಾಫ್ ಪುತ್ರ ಟೈಗರ್ ಶ್ರಾಫ್ ಜೊತೆ ಮಾಲ್ಡೀವ್ಸ್ ಗೆ ಭೇಟಿ‌ ನೀಡಿದ್ದು ಕೂಡ ಸುದ್ದಿಯಾಗಿತ್ತು.

  MORE
  GALLERIES

 • 57

  Disha Patani: ಬಿಕಿನಿಯಲ್ಲಿ ದಿಶಾ ಪಾಟ್ನಿ ಪೋಸ್​​.. ಇಂಟರ್​ನೆಟ್​ಗೆ ಬೆಂಕಿ ಬಿದ್ದಿದೆ ಕಾಪಾಡಿ ಎಂದ ನೆಟ್ಟಿಗರು!

  ಬೀಚ್ ಮತ್ತು ಬಿಕಿನಿ ಎನ್ನುವುದು ದಿಶಾ ಪಟಾನಿ ಅವರ ಫೇವರಿಟ್ ಎನ್ನುವುದು ಅಭಿಮಾನಿಗಳಿಗೆ ತಿಳಿದಿರುವ ವಿಚಾರ. ಅದಕ್ಕೆ ಪೂರಕವಾಗಿ ಅವರು ಪೋಸ್ಟ್ ಮಾಡಿರುವ ಫೋಟೊಗೆ ಐದು ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿದೆ.

  MORE
  GALLERIES

 • 67

  Disha Patani: ಬಿಕಿನಿಯಲ್ಲಿ ದಿಶಾ ಪಾಟ್ನಿ ಪೋಸ್​​.. ಇಂಟರ್​ನೆಟ್​ಗೆ ಬೆಂಕಿ ಬಿದ್ದಿದೆ ಕಾಪಾಡಿ ಎಂದ ನೆಟ್ಟಿಗರು!

  ಮತ್ತೊಂದೆಡೆ ಟೈಗರ್ ಶ್ರಾಫ್ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿರುವ ವಿಡಿಯೊದಲ್ಲಿ, ಅವರು ಬೀಚ್‌ನಲ್ಲಿ ಓಡಾಡುತ್ತಿರುವ ದೃಶ್ಯವಿದೆ.ಹೀಗಾಗಿ ದಿಶಾ ಮತ್ತು ಶ್ರಾಫ್ ಇಬ್ಬರೂ ಜತೆಯಾಗಿಯೇ ವರ್ಷಾಂತ್ಯದ ಪಾರ್ಟಿಗೆ ಬೀಚ್‌ಗೆ ತೆರಳಿದ್ದಾರೆ ಎನ್ನಲಾಗಿದೆ.

  MORE
  GALLERIES

 • 77

  Disha Patani: ಬಿಕಿನಿಯಲ್ಲಿ ದಿಶಾ ಪಾಟ್ನಿ ಪೋಸ್​​.. ಇಂಟರ್​ನೆಟ್​ಗೆ ಬೆಂಕಿ ಬಿದ್ದಿದೆ ಕಾಪಾಡಿ ಎಂದ ನೆಟ್ಟಿಗರು!

  'ಎಂಎಸ್​. ಧೋನಿ: ದ ಅನ್​ಟೋಲ್ಡ್​ ಸ್ಟೋರಿ' ಚಿತ್ರದ ಮೂಲಕ ಬಿ-ಟೌನ್​ಗೆ ಎಂಟ್ರಿಕೊಟ್ಟ ನಟಿ ದಿಶಾ. ಟೈಗರ್​ ಶ್ರಾಫ್​ ಜತೆ 'ಬಾಗಿ 2' ಹಾಗೂ ಸಲ್ಮಾನ್​ ಖಾನ್​ ಜತೆ 'ಭಾರತ್​' ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

  MORE
  GALLERIES