Ram Charan: RRR ಚಿತ್ರವನ್ನೂ ಮೀರಿಸಲಿದ್ಯಾ ರಾಮ್ ಚರಣ್ ಸಿನಿಮಾ? ಬಜೆಟ್ ಕೇಳಿ ಶಾಕ್ ಆದ ಟಾಲಿವುಡ್​!

ಟಾಲಿವುಡ್​ ನಟ ರಾಮ್ ಚರಣ್ ಮತ್ತು NTR ಅವರ RRR ಚಿತ್ರವು ಬಾಕ್ಸ್ ಆಫೀಸ್​ನಲ್ಲಿ ಭರ್ಜರಿಯಾಗಿ ಸದ್ದು ಮಾಡಿತ್ತು. ಇದಾದ ಬಳಿಕ ರಾಮ್​ ಚರಣ್ ನಿರ್ದೇಶಕ ಶಂಕರ್ ಜೊತೆ ಮುಂದಿನ ಚಿತ್ರ ಮಾಡುತ್ತಿದ್ದಾರೆ. ಆದರೆ ಇದಿಗ ಬಂದಿರುವ ಹೊಸ ಅಪ್​ಡೇಟ್​ ಪ್ರಕಾರ ಈ ಸಿನಿಮಾವು RRR ಚಿತ್ರಕ್ಕಿಂತಲೂ ದೊಡ್ಡ ಮಟ್ಟದಲ್ಲಿ ಸಿದ್ಧವಾಗುತ್ತಿದೆಯಂತೆ.

First published: