Pawan Kumar Wedding: ನವದಾಂಪತ್ಯಕ್ಕೆ ಕಾಲಿಟ್ಟ ನಟ ಪವನ್ ಕುಮಾರ್: ಎಸ್ ನಾಯರಾಯಣ್ ಮಗನ ಮದುವೆಯ ಫೋಟೋಗಳು ಇಲ್ಲಿವೆ..!
ಕನ್ನಡದ ಖ್ಯಾತ ನಿರ್ದೇಶಕ ಎಸ್. ನಾರಾಯಣ್ ಅವರ ಮಗ ಪವನ್ ಕುಮಾರ್ ಅವರ ಮದುವೆ ಸಂಭ್ರಮದಿಂದ ನಡೆದಿದೆ. ಖಾಸಗಿ ಕಾರ್ಯಕ್ರಮದಲ್ಲಿ ನಡೆದ ವಿವಾಹದಲ್ಲಿ ಪವನ್ಕುಮಾರ್ ಹಾಗೂ ಪವಿತ್ರಾ ನವ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ. ಇವರ ವಿವಾಹದಲ್ಲಿ ಸಾ.ರಾ ಗೋವಿಂದು, ನಟಿಯರಾದ ಶ್ರುತಿ, ಹೇಮಾ ಚೌಧರಿ, ಪ್ರಮೀಳಾ ಜೋಶಾಯ್, ಜಯಮಾಲಾ, ಅನು ಪ್ರಭಾಕರ್, ರಘು ಮುಖರ್ಜಿ ಸೇರಿದಂತೆ ಸಾಕಷ್ಟು ಮಂದಿ ಭಾಗಿಯಾಗಿದ್ದರು. (ಚಿತ್ರಗಳು: ಟ್ವಿಟರ್ ಹಾಗೂ ಇನ್ಸ್ಟಾಗ್ರಾಂ ಖಾತೆ)