S Narayan: ಕುರಿಗಳು ಸಾರ್ ಕುರಿಗಳು ಸಿನಿಮಾ ಇವತ್ತಿಗೂ ಜನಕ್ಕೆ ಇಷ್ಟ ಆಗೋಕೆ ಕಾರಣ ಇದೇ ಅಂತೆ!

Happy Birthday S Narayan: ಎಸ್​ ನಾರಾಯಣ್, ಕಲಾ ಸಾಮ್ರಾಟ್ ಎಂದೇ ಖ್ಯಾತಿ ಪಡೆದಿರುವ ಸ್ಯಾಂಡಲ್​ವುಡ್​ನ ಅದ್ಬುತ ನಿರ್ದೇಶಕರಲ್ಲಿ ಒಬ್ಬರು. ಉತ್ತಮ ಚಿತ್ರಗಳನ್ನು ಮಾತ್ರವಲ್ಲದೇ ಹಲವಾರು ನಟ, ನಟಿಯರನ್ನು ಚಿತ್ರರಂಗಕ್ಕೆ ಪರಿಚಯಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಇಂದು ಅವರ ಜನ್ಮದಿನ. ಈ ದಿನ ಅವರಿಗೆ ಪ್ರಸಿದ್ದತೆ ನೀಡಿದ ಸಾರ್ ಸರಣಿ ಚಿತ್ರಗಳಾದ ಕುರಿಗಳು ಸಾರ್ ಕುರಿಗಳು ಚಿತ್ರದ ಬಗ್ಗೆ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ.

First published: