Ram Gopal Varma: ಸೂಪರ್ ಹಿಟ್ ಸಿನಿಮಾವನ್ನು ಕಾಪಿ ಮಾಡಿದ್ದೆ, ರಹಸ್ಯ ಬಿಚ್ಚಿಟ್ಟ ರಾಮ್​ ಗೋಪಾಲ್ ವರ್ಮಾ

ಇತ್ತೀಚೆಗೆ ಆರ್‌ಜಿವಿ ಅವರ ಚಿತ್ರಗಳಲ್ಲಿ ಫ್ಲೇವರ್ ಕಾಣೆಯಾಗಿದೆ ಎಂದು ಹಲವರು ಹೇಳುತ್ತಿದ್ದಾರೆ. ಆದರೆ ಇದರ ನಡುವೆ ಲಡ್ಕಿ ಸಿನಿಮಾದ ಮೂಲಕ ಮತ್ತೆ ಗೆಲುವಿಗೆ ಮರಳಲು RGV ತಯಾರಿ ನಡೆಸುತ್ತಿದ್ದಾರೆ.

First published: