Ram Gopal Varma Old Photos: ನಿರ್ದೇಶಕ ರಾಮ್ ಗೋಪಾಲ್ ವರ್ಮಾರ ಆ ದಿನಗಳು..!
Ram Gopal Varma Old Photos: ಇತ್ತೀಚೆಗೆ ಸಿನಿಮಾಗಿಂತ ಹೆಚ್ಚಾಗಿ ವಿವಾದಗಳಿಂದಲೇ ಸದ್ದು ಮಾಡುತ್ತಿರುವ ಸೆಲೆಬ್ರಿಟಿ ಎಂದರೆ ನಿರ್ದೇಶಕ ರಾಮ್ ಗೋಪಾಲ್ ವರ್ಮಾ. ಇಂದು ಅವರ ಆ ದಿನಗಳ ಬಗ್ಗೆ ಹೇಳುವ ಕೆಲವು ಚಿತ್ರಗಳು ನಿಮಗಾಗಿ. (ಚಿತ್ರಗಳು ಕೃಪೆ: ರಾಮ್ ಗೋಪಾಲ್ ವರ್ಮಾ ಇನ್ಸ್ಟಾಗ್ರಾಂ ಖಾತೆ)