Ariyana Glory - RGV: ಟಿವಿ ನಿರೂಪಕಿಯನ್ನು ಬಿಕಿನಿಯಲ್ಲಿ ನೋಡಬೇಕೆಂದಿದ್ದ ರಾಮ್​​ ಗೋಪಾಲ್​ ವರ್ಮಾ: ಈಗ ಆಕೆಯೊಂದಿಗೆ ಫೋಟೋಶೂಟ್​ಗೆ ಪೋಸ್​ ಕೊಟ್ಟ ನಿರ್ದೇಶಕ..!

Ariyana Glory - RGV: ಬಿಗ್​ ಬಾಸ್​ ರಿಯಾಲಿಟಿ ಕಾರ್ಯಕ್ರಮಕ್ಕೂ ಮೊದಲು ಯೂಟ್ಯೂಬ್​ನಲ್ಲಿ ತುಂಬಾನೇ ಫೇಮಸ್​ ಆಗಿದ್ದ ಬ್ಯೂಟಿ ಈ ಅರಿಯಾನಾ ಗ್ಲೋರಿ. ರಾಮ್​ ಗೋಪಾಲ್​ ವರ್ಮಾ ಅವರ ಸಂದರ್ಶನ ಮಾಡಿದ ನಂತರ, ಅದರಲ್ಲಿ ನಿರ್ದೇಶಕ ಕೇಳಿದ್ದ ಒಂದೇ ಒಂದು ಮಾತಿನಿಂದ ಅರಿಯಾನಾ ರಾತ್ರೋರಾತ್ರಿ ಸ್ಟಾರ್​ ಆಗಿದ್ದರು. (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾಂ ಖಾತೆ)

First published: