Salaar: ಸಲಾರ್ ಸಿನಿಮಾವನ್ನು ಮತ್ತೆ ರೀ ಶೂಟ್​ ಮಾಡ್ತಾರಾ ನೀಲ್? ಈ ಬಾರಿ ದೊಡ್ಡದಾಗಿ ಪ್ಲಾನ್​ ಮಾಡಿದ್ದಾರಂತೆ KGF ಡೈರೆಕ್ಟರ್​!

ಪ್ರಭಾಸ್ ಕಾಲಿಗೆ ಗಾಯ ಮಾಡಿಕೊಂಡಿರುವುದು ಗೊತ್ತೇ ಇದೆ. ಹೀಗಾಗಿ ಪ್ರಸ್ತುತ ಸ್ಪೇನ್‌ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಪ್ರಶಾಂತ್ ನೀಲ್ ಸಲಾರ್ ಸಿನಿಮಾದ ಕೆಲವು ದೃಶ್ಯಗಳನ್ನು ರೀ ಶೂಟ್ ಮಾಡಲಿದ್ದಾರೆ ಎಂದು ವರದಿಯಾಗಿದೆ.

First published: