KGF 3 ಮಲ್ಟಿ ಸ್ಟಾರರ್ ಸಿನಿಮಾನಾ? ಯಶ್​ ಜೊತೆ ಸೇರಿಕೊಳ್ಳಲಿದ್ದಾರೆ ಟಾಲಿವುಡ್​ನ ಡಾರ್ಲಿಂಗ್?

ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಸರಣಿಯ ಭಾಗವಾಗಿ ಪ್ರಭಾಸ್-ಯಶ್ ಕಾಂಬಿನೇಷನ್‌ನಲ್ಲಿ ಬೃಹತ್ ಮಲ್ಟಿಸ್ಟಾರರ್ ಅನ್ನು ಯೋಜಿಸುತ್ತಿದ್ದಾರೆ ಎಂಬ ಸುದ್ದಿಯೊಂದು ಹರಿದಾಡುತ್ತಿದೆ. ಕೆಜಿಎಫ್ 2 ಸರಣಿಯ ಭಾಗವಾಗಿ ತೆರೆಕಾಣಲಿರುವ ಈ ಕ್ರೇಜಿ ಪ್ರಾಜೆಕ್ಟ್ ಕುರಿತಾದ ಚರ್ಚೆಗಳು ಪ್ರಶಾಂತ್ ನೀಲ್ ಹುಟ್ಟುಹಬ್ಬದ ದಿನದಿಂದಲೇ ಸುದ್ದಿ ವಲಯದಲ್ಲಿ ಹರಿದಾಡುತ್ತಿವೆ.

First published: