ಮಗ ಶೌರ್ಯನಿಗೆ ಆರು ತಿಂಗಳು ತುಂಬಿದ ಸಂಭ್ರಮದಲ್ಲಿ ನಿರ್ದೇಶಕ ಪವನ್​ ಒಡೆಯರ್-ಅಪೇಕ್ಷಾ ಪುರೋಹಿತ್​

ಸ್ಯಾಂಡಲ್​ವುಡ್​ನ ಯುವ ನಿರ್ದೇಶಕ ಪವನ್​ ಒಡೆಯರ್​ ಹಾಗೂ ನಟಿ ಅಪೇಕ್ಷಾ ಪುರೋಹಿತ್​ ಅವರ ಮಗನಿಗೆ ಆರು ತಿಂಗಳು ತುಂಬಿದೆ. ಮಗ ಶೌರ್ಯನಿಗೆ 6 ತಿಂಗಳು ತುಂಬಿದ ಸಂಭ್ರಮದಲ್ಲಿದ್ದಾರೆ ಈ ಸ್ಟಾರ್​ ಕಪಲ್​. ತಮ್ಮ ಖುಷಿಯನ್ನು ನೆಟ್ಟಿಗರೊಂದಿಗೆ ಹಂಚಿಕೊಂಡಿದ್ದಾರೆ ಈ ದಂಪತಿ. (ಚಿತ್ರಗಳು ಕೃಪೆ: ಪವನ್​ ಒಡೆಯರ್​ ಹಾಗೂ ಅಪೇಕ್ಷಾ ಪುರೋಹಿತ್​ ಇನ್​​ಸ್ಟಾಗ್ರಾಂ ಖಾತೆ)

First published: