Pavan Wadeyar: ಮೊದಲ ಮಗುವಿನ ನಿರೀಕ್ಷೆಯಲ್ಲಿ ನಿರ್ದೇಶಕ ಪವನ್​ ಒಡೆಯರ್​-ಅಪೇಕ್ಷಾ ಪುರೋಹಿತ್​..!

Apeksha Purohit: ಸ್ಯಾಂಡಲ್​ವುಡ್​ನ ಯುವ ನಿರ್ದೇಶಕ ಪವನ್​ ಒಡೆಯರ್​ ಹಾಗೂ ಅವರ ಪತ್ನಿ ಅಪೇಕ್ಷಾ ಪುರೋಹಿತ್​ ಮೊದಲ ಮಗಿವಿನ ನಿರೀಕ್ಷೆಯಲ್ಲಿದ್ದಾರೆ. ನಿನ್ನೆಯಷ್ಟೆ ಸಾಮಾಜಿಕ ಜಾಲತಾಣದ ಮೂಲಕ ಈ ಸಿಹಿ ಸುದ್ದಿ ಹಂಚಿಕೊಂಡಿದ್ದಾರೆ ಈ ಸ್ಟಾರ್ ದಂಪತಿ. (ಚಿತ್ರಗಳು ಕೃಪೆ; ಪವನ್​ ಒಡೆಯರ್​ ಇನ್​​ಸ್ಟಾಗ್ರಾಂ ಖಾತೆ)

First published: