Pavan Wadeyar: ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ನಿರ್ದೇಶಕ ಪವನ್​ ಒಡೆಯರ್​-ಅಪೇಕ್ಷಾ ಪುರೋಹಿತ್​

Wedding Anniversary: ಸ್ಯಾಂಡಲ್​ವುಡ್​ನ ಖ್ಯಾತ ನಿರ್ದೇಶಕ ಪವನ್​ ಒಡೆಯರ್​ ಹಾಗೂ ಅವರ ಪತ್ನಿ ಅಪೇಕ್ಷಾ ಪುರೋಹಿತ್​ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ಎರಡು ವರ್ಷಗಳನ್ನು ಯಶಸ್ವಿಯಾಗಿ ಕಳೆದಿರುವ ಈ ಜೋಡಿಗೆ ಸೆಲೆಬ್ರಿಟಿಗಳೂ ಶುಭ ಕೋರುತ್ತಿದ್ದಾರೆ. (ಚಿತ್ರಗಳು ಪವನ್​ ಒಡೆಯರ್​-ಅಪೇಕ್ಷಾ ಪುರೋಹಿತ್ ಇನ್​ಸ್ಟಾಗ್ರಾಂ ಖಾತೆ)

First published: