God Father: ಅಲ್ಲುಅರ್ಜುನ್​ ಮಾಡಬೇಕಿದ್ದ ಪಾತ್ರದಲ್ಲಿ ಸಲ್ಮಾನ್ ಖಾನ್​! ಗುಟ್ಟು ಬಿಟ್ಟುಕೊಟ್ಟ ಚಿರಂಜೀವಿ

Chiranjeevi As God Father -  Salman Khan: ಇದೀಗ ಸಲ್ಮಾನ್ ಖಾನ್​ ಗಾಡ್​ಫಾದರ್​ ಸಿನಿಮಾದ ಶೂಟಿಂಗ್​ ಮುಗಿಸಿದ್ದಾರಂತೆ. ಈ ಸಿನಿಮಾದಲ್ಲಿ ನಯನತಾರಾ ತಂಗಿ ಪಾತ್ರ ಮಾಡುತ್ತಿದ್ದು, ಸತ್ಯದೇವ್ ಮತ್ತೊಂದು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಕೊರಟಾಲ ಶಿವ ನಿರ್ದೇಶನದ ‘ಆಚಾರ್ಯ’ ಚಿತ್ರವನ್ನು ಚಿರಂಜೀವಿ ಮುಗಿಸಿದ್ದಾರೆ. ಚಿತ್ರ ಏಪ್ರಿಲ್ 29 ರಂದು ಬಿಡುಗಡೆಯಾಗಲಿದೆ. ಚಿತ್ರದಲ್ಲಿ ಚಿರು ಜೋಡಿಯಾಗಿ ಕಾಜಲ್ ಅಗರ್ವಾಲ್ ನಾಯಕಿಯಾಗಿ ನಟಿಸಿದ್ದಾರೆ. ರಾಮ್ ಚರಣ್ ಎದುರು ಪೂಜಾ ಹೆಗಡೆ ನಟಿಸಿದ್ದಾರೆ.

First published: