Mansore Engagement Photos: ಇಬ್ಬರು ಬಹು ಮುಖ್ಯ ವ್ಯಕ್ತಿಗಳ ಅನುಪಸ್ಥಿತಿಯಲ್ಲಿ ಬಹುಕಾಲದ ಗೆಳತಿ ಜೊತೆ ಉಂಗುರ ಬದಲಿಸಿಕೊಂಡ ನಿರ್ದೇಶಕ ಮನ್ಸೋರೆ
ರಾಷ್ಟ್ರ ಪ್ರಶಸ್ತಿ ವಿಜೇತ ಹಾಗೂ ಆಕ್ಟ್ 1978 ಸಿನಿಮಾ ಖ್ಯಾತಿಯ ನಿರ್ದೇಶಕ ಮನ್ಸೋರೆ ಅವರು ಬಹಕಾಲದ ಗೆಳತಿ ಅಖಿಲಾ ಅವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಆದರೆ ಅವರ ನಿಶ್ಚಿತಾರ್ಥದಲ್ಲಿ ಇಬ್ಬರು ಬಹಳ ಮುಖ್ಯ ವ್ಯಕ್ತಿಗಳ ಅನುಪಸ್ಥಿತಿ ಅವರನ್ನು ಕಾಡಿದೆ. (ಚಿತ್ರಗಳು ಕೃಪೆ: ಮನ್ಸೋರೆ ಇನ್ಸ್ಟಾಗ್ರಾಂ ಖಾತೆ)