Prem: ಕಾಶ್ಮೀರದ ಕಣಿವೆಗಳಲ್ಲಿ ಜೋಗಿ ಪ್ರೇಮ್ ಸುತ್ತಾಟ..!
Ek Love Ya: ಜೋಗಿ ಖ್ಯಾತಿಯ ನಿರ್ದೇಶಕ ಪ್ರೇಮ್ ಸದ್ಯ ಕಾಶ್ಮೀರದ ಕಣಿವೆಗಳಲ್ಲಿ ಸುತ್ತಾಡುತ್ತಿದ್ದಾರೆ. ಭೂಮಿ ಮೇಲಿನ ಸ್ವರ್ಗವಾಗಿರುವ ಕಾಶ್ಮೀರದಲ್ಲಿ ಪ್ರೇಮ್ ಸದ್ಯ ಕಾಲ ಕಳೆಯುತ್ತಿದ್ದಾರೆ. (ಚಿತ್ರಗಳು ಕೃಪೆ: ಚಿತ್ರಗಳು ಕೃಪೆ: ಪ್ರೇಮ್ ಇನ್ಸ್ಟಾಗ್ರಾಂ ಖಾತೆ)