ರಂಗನಾಯಕ ಚಿತ್ರದ ಸೆಟ್ನಲ್ಲಿ ನವರಸನಾಯಕ ಜಗ್ಗೇಶ್-ಗುರುಪ್ರಸಾದ್
14 ವರ್ಷಗಳ ನಂತರ ಜಗ್ಗೇಶ್ ಹಾಗೂ ನಿರ್ದೇಶಕ ಗುರುಪ್ರಸಾದ್ ಅವರು ಮತ್ತೆ ಸಿನಿಮಾಗಾಗಿ ಒಂದಾಗಿದ್ದಾರೆ. ಅದೇ ರಂಗನಾಯಕ ಚಿತ್ರ. ಈಗಾಗಲೇ ಈ ಸಿನಿಮಾದ ಚಿತ್ರೀಕರಣ ಆರಂಭವಾಗಿದ್ದು, ಸೆಟ್ನಲ್ಲಿ ತೆಗೆದ ಫೋಟೋಗಳನ್ನು ಜಗ್ಗೇಶ್ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. (ಚಿತ್ರಗಳು ಕೃಪೆ: ಜಗ್ಗೇಶ್ ಇನ್ಸ್ಟಾಗ್ರಾಂ ಖಾತೆ)