Ahmed Khan: ಪತ್ನಿಗೆ ಎರಡು ಮುಕ್ಕಾಲು ಕೋಟಿಯ ಮರ್ಸಿಡಿಸ್ ವಾಹನ ಗಿಫ್ಟ್ ಕೊಟ್ಟ ಡೈರೆಕ್ಟರ್

ಬಾಲಿವುಡ್​ ನಿರ್ದೇಶಕ ಪತ್ನಿಗೆ ಭರ್ಜರಿ ಗಿಫ್ಟ್ ಕೊಟ್ಟಿದ್ದಾರೆ. ಪ್ರತಿ ಆ್ಯನಿವರ್ಸರಿಗೆ ಪತ್ನಿಗೆ ಕಾರು ಕೊಡುವ ನಿರ್ದೇಶಕ ಈ ಸಲ ಬಿಗ್​ ಸರ್ಪೈಸ್ ಕೊಟ್ಟಿದ್ದಾರೆ.

First published:

  • 17

    Ahmed Khan: ಪತ್ನಿಗೆ ಎರಡು ಮುಕ್ಕಾಲು ಕೋಟಿಯ ಮರ್ಸಿಡಿಸ್ ವಾಹನ ಗಿಫ್ಟ್ ಕೊಟ್ಟ ಡೈರೆಕ್ಟರ್

    ಏಸ್ ಕೊರಿಯೋಗ್ರೋಫರ್ ಹಾಗೂ ನಿರ್ದೇಶಕ ಅಹ್ಮದ್ ಖಾನ್ 25ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿದ್ದಾರೆ. ಪತ್ನಿ ಶಾಯಿರಾ ಖಾನ್ ಜೊತೆ ವಿವಾಹ ವಾರ್ಷಿಕೋತ್ಸವ ಸಂಭ್ರಮಿಸಿದ್ದಾರೆ. ಜೋಡಿ ತಮ್ಮ ಆ್ಯನಿವರ್ಸರಿ ಸೆಲೆಬ್ರೇಷನ್​​ನ ಫೋಟೋಸ್ ಶೇರ್ ಮಾಡಿದ್ದಾರೆ.

    MORE
    GALLERIES

  • 27

    Ahmed Khan: ಪತ್ನಿಗೆ ಎರಡು ಮುಕ್ಕಾಲು ಕೋಟಿಯ ಮರ್ಸಿಡಿಸ್ ವಾಹನ ಗಿಫ್ಟ್ ಕೊಟ್ಟ ಡೈರೆಕ್ಟರ್

    ಭಾಗಿ 2, ಹೀರೋಪಂತಿ 2ಯಂತಹ ಸಿನಿಮಾ ಮಾಡಿದ ಅಹ್ಮದ್ ಖಾನ್ ಅವರು ಪತ್ನಿಗೆ ಸ್ಪೆಷಲ್ ಗಿಫ್ಟ್ ಕೊಟ್ಟು ಈಗ ಸುದ್ದಿಯಾಗಿದ್ದಾರೆ. ಅವರು ಪತ್ನಿಗೆ ಬಿಗ್​ ಸರ್ಪೈಸ್ ಕೊಟ್ಟಿದ್ದು ಲಕ್ಷುರಿ ಕಾರ್ Mercedes AMG G6 ಗಿಫ್ಟ್ ಮಾಡಿದ್ದಾರೆ. ಇದು ಶಾಯಿರಾ ಅವರ ಪೇವರಿಟ್ ವಾಹನ.

    MORE
    GALLERIES

  • 37

    Ahmed Khan: ಪತ್ನಿಗೆ ಎರಡು ಮುಕ್ಕಾಲು ಕೋಟಿಯ ಮರ್ಸಿಡಿಸ್ ವಾಹನ ಗಿಫ್ಟ್ ಕೊಟ್ಟ ಡೈರೆಕ್ಟರ್

    ಇದು ನಮ್ಮ 25 ನೇ ವಾರ್ಷಿಕೋತ್ಸವವಾಗಿತ್ತು. ನನ್ನ ಪತಿ ನನ್ನ ನೆಚ್ಚಿನ ಕಾರಾದ Mercedes AMG G63 ಗಿಫ್ಟ್ ಮಾಡಿ ಸರ್ಪೈಸ್ ಕೊಟ್ಟರು. ಅವರು ಯಾವಾಗಲೂ ನನಗೆ ಬೆಸ್ಟ್ ಸರ್ಪೈಸ್ ನೀಡುತ್ತಾರೆ. ನನ್ನ ಬರ್ತ್​ಡೇ ಅಥವಾ ಆ್ಯನಿವರ್ಸರಿಗೆ ಈ ಹಿಂದೆ ನನ್ನ ಎಲ್ಲಾ ನೆಚ್ಚಿನ ಕಾರುಗಳನ್ನು ಅವರು ಉಡುಗೊರೆಯಾಗಿ ನೀಡಿದ್ದಾರೆ ಎಂದಿದ್ದಾರೆ.

    MORE
    GALLERIES

  • 47

    Ahmed Khan: ಪತ್ನಿಗೆ ಎರಡು ಮುಕ್ಕಾಲು ಕೋಟಿಯ ಮರ್ಸಿಡಿಸ್ ವಾಹನ ಗಿಫ್ಟ್ ಕೊಟ್ಟ ಡೈರೆಕ್ಟರ್

    ಆದರೆ ಇದು ನಮ್ಮ 25 ನೇ ವಾರ್ಷಿಕೋತ್ಸವ. ಆದ್ದರಿಂದ ಅವರು ಅದನ್ನು ವಿಶೇಷಗೊಳಿಸಿದ್ದಾರೆ. ನನಗೆ ನಂಬೋಕೆ ಸಾಧ್ಯವಾಗಲಿಲ್ಲ. ನಾನು ಅವರನ್ನು ಪ್ರೀತಿಸುತ್ತೇನೆ. ಅವರೇ ನನಗೆ ಜಗತ್ತು ಎಂದು ಶೈರಾ ಹೇಳಿದರು.

    MORE
    GALLERIES

  • 57

    Ahmed Khan: ಪತ್ನಿಗೆ ಎರಡು ಮುಕ್ಕಾಲು ಕೋಟಿಯ ಮರ್ಸಿಡಿಸ್ ವಾಹನ ಗಿಫ್ಟ್ ಕೊಟ್ಟ ಡೈರೆಕ್ಟರ್

    ಅವರ ವಿವಾಹ ವಾರ್ಷಿಕೋತ್ಸವದಂದು, ಶೈರಾ ಮತ್ತು ಅಹ್ಮದ್ ಅವರು ಒಟ್ಟಿಗೆ ಪೋಸ್ ಕೊಡುತ್ತಿರುವ ಕೆಲವು ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ. ನಾನು ಯಾವಾಗಲೂ ಹೇಳುವಂತೆ 25 ವರ್ಷಗಳ ಪ್ರೀತಿಯಲ್ಲಿ ಅಹ್ಮದ್ ಇಲ್ಲದೆ ಶಾಯಿರಾ ಇಲ್ಲ ಎಂದು ಅವರು ಬರೆದಿದ್ದಾರೆ. ರವೀನಾ ಟಂಡನ್, ಸಂಜನಾ ಸಂಘಿ ಮತ್ತು ಇತರ ಸೆಲೆಬ್ರಿಟಿಗಳು ವಿವಾ ವಾರ್ಷಿಕೋತ್ಸವದ ಶುಭಾಶಯಗಳನ್ನು ಕೋರಿದರು.

    MORE
    GALLERIES

  • 67

    Ahmed Khan: ಪತ್ನಿಗೆ ಎರಡು ಮುಕ್ಕಾಲು ಕೋಟಿಯ ಮರ್ಸಿಡಿಸ್ ವಾಹನ ಗಿಫ್ಟ್ ಕೊಟ್ಟ ಡೈರೆಕ್ಟರ್

    ಅಹ್ಮದ್ ಮತ್ತು ಅವರ ಪತ್ನಿ ಶಾಯಿರಾ ಅವರು ಪೇಪರ್‌ಡಾಲ್ ಎಂಟರ್‌ಟೈನ್‌ಮೆಂಟ್ ಎಂಬ ಪ್ರೊಡಕ್ಷನ್ ಹೌಸ್ ಅನ್ನು ನಡೆಸುತ್ತಿದ್ದಾರೆ. ಅದರ ಅಡಿಯಲ್ಲಿ ಅವರು ಪಾಠಶಾಲಾ ಮತ್ತು ರಾಷ್ಟ್ರ ಕವಚ ಓಂ ಮುಂತಾದ ಸಿನಿಮಾಗಳನ್ನು ನಿರ್ಮಿಸಿದ್ದಾರೆ.

    MORE
    GALLERIES

  • 77

    Ahmed Khan: ಪತ್ನಿಗೆ ಎರಡು ಮುಕ್ಕಾಲು ಕೋಟಿಯ ಮರ್ಸಿಡಿಸ್ ವಾಹನ ಗಿಫ್ಟ್ ಕೊಟ್ಟ ಡೈರೆಕ್ಟರ್

    ವೈಟ್ & ರೆಡ್ ಕಲರ್ ಬಲೂನ್​ನಿಂದ ಕಾರನ್ನು ಸುಂದರವಾಗಿ ಅಲಂಕರಿಸಲಾಗಿತ್ತು. ಅದರ ಫೋಟೋ ಈಗ ಎಲ್ಲೆಡೆ ವೈರಲ್ ಆಗಿದೆ.a

    MORE
    GALLERIES