Dilpasand Gallery: ದಿಲ್​ಪಸಂದ್ ಸಿನಿಮಾದ ಸ್ಪೆಷಲ್ ಫೋಟೋಸ್

ಕನ್ನಡದ ದಿಲ್​ಪಸಂದ್ ಸಿನಿಮಾ ಇದೇ ತಿಂಗಳು 11 ರಂದು ರಿಲೀಸ್ ಆಗುತ್ತಿದೆ. ಸಿನಿಮಾದ ಬಗ್ಗೆ ಈಗಲೇ ಸಾಕಷ್ಟು ನಿರೀಕ್ಷೆ ಕೂಡ ಹುಟ್ಟಿಕೊಂಡಿದೆ. ಸಿನಿಮಾದ ಟ್ರೈಲರ್ ಅತಿ ಹೆಚ್ಚು ಜನರನ್ನ ಈಗಾಗಲೇ ಸೆಳೆದು ಬಿಟ್ಟಿದೆ.

  • News18 Kannada
  • |
  •   | Bangalore [Bangalore], India
First published: