PHOTOS: ಇತ್ತೀಚೆಗೆ ದಾಂಪತ್ಯಕ್ಕೆ ಕಾಲಿಟ್ಟ ತಮಿಳು ನಟ ಆರ್ಯ-ಸಯೇಷಾ ವಿವಾಹದ ಸುಂದರ ಚಿತ್ರಗಳು
ತಮಿಳು ಸಿನಿಮಾ 'ಗಜಿನಿಕಾಂತ್'ನಲ್ಲಿ ತೆರೆ ಹಂಚಿಕೊಂಡ ನಟ ಆರ್ಯ ಹಾಗೂ ಸಯೇಷಾ ಸೈಗಲ್ ಆಗಿನಿಂದಲೇ ಪ್ರೀತಿಯಲ್ಲಿ ಬಿದ್ದಿದ್ದರು. ಮಾರ್ಚ್ 10ರಂದು ಹೈದರಾಬಾದಿನ ಹೋಟೆಲ್ ಒಂದರಲ್ಲಿ ಅದ್ದೂರಿಯಾಗಿ ವಿವಾಹ ಮಾಡಿಕೊಂಡಿದ್ದು, ಮಾ.14ರಂದು ಚೆನ್ನೈನಲ್ಲಿ ಸಿನಿ ಸ್ನೇಹಿತರಿಗಾಗಿ ಅದ್ಧೂರಿಯಾಗಿ ಆರತಕ್ಷತೆಯನ್ನೂ ಮಾಡಿಕೊಂಡಿದ್ದಾರೆ. ಅದರ ಕೆಲವು ಚಿತ್ರಗಳು ಇಲ್ಲಿವೆ.