Rashmika Mandanna: ಮತ್ತೆ ವಿವಾದದಲ್ಲಿ ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ..!

First published:

  • 135

    Rashmika Mandanna: ಮತ್ತೆ ವಿವಾದದಲ್ಲಿ ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ..!

    ಸ್ಯಾಂಡಲ್​ವುಡ್ ಸಾನ್ವಿ ರಶ್ಮಿಕಾ ಮಂದಣ್ಣಗೂ ಹಾಗೂ ವಿವಾದಕ್ಕೂ ಅದೇನೋ ನಂಟಿರುವಂತಿದೆ.

    MORE
    GALLERIES

  • 235

    Rashmika Mandanna: ಮತ್ತೆ ವಿವಾದದಲ್ಲಿ ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ..!

    'ಕಿರಿಕ್​ ಪಾರ್ಟಿ' ಚಿತ್ರ ಸೂಪರ್ ಡೂಪರ್ ಹಿಟ್ ಆಗಿದ್ದೇ ತಡ ಅತ್ತ ಟಾಲಿವುಡ್​ನಿಂದ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣಗೆ ಬುಲಾವ್ ಬಂದಿತ್ತು.

    MORE
    GALLERIES

  • 335

    Rashmika Mandanna: ಮತ್ತೆ ವಿವಾದದಲ್ಲಿ ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ..!

    ಇನ್ನೇನು ಸಿಕ್ಕ ಅವಕಾಶವನ್ನು ಬಳಸಿಕೊಂಡ ಸ್ಯಾಂಡಲ್​ವುಡ್ ಸಾನ್ವಿ 'ಚಲೋ' ಎಂದು ಹೊರಟೇ ಬಿಟ್ಟಿದ್ದರು. ಆ ಬಳಿಕ ಬ್ಯಾಕ್​ ಟು ಬ್ಯಾಕ್ ಹಿಟ್ ಚಿತ್ರಗಳ ರಾಣಿಯಾಗಿ 'ಯಜಮಾನ'ನ ಕಾವೇರಿ ಮೆರೆದರು.

    MORE
    GALLERIES

  • 435

    Rashmika Mandanna: ಮತ್ತೆ ವಿವಾದದಲ್ಲಿ ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ..!

    ಅತ್ತ ಟಾಲಿವುಡ್​ನಲ್ಲಿ ನೆಲೆಯೂರಲಿದ್ದಾರೆ ಎನ್ನುವಷ್ಟರಲ್ಲೇ, ರಶ್ಮಿಕಾ ಕಾಲಿವುಡ್​ಗೂ ಕಾಲಿಟ್ಟಿದ್ದರು. ಇನ್ನು 'ಡಿಯರ್ ಕಾಮ್ರೇಡ್' ಎಂಬ ಬಹುಭಾಷಾ ಚಿತ್ರದಲ್ಲಿ ಅಭಿನಯಿಸಿ ಪ್ರೇಕ್ಷಕರ ಮನಗೆದ್ದಿದ್ದರು.

    MORE
    GALLERIES

  • 535

    Rashmika Mandanna: ಮತ್ತೆ ವಿವಾದದಲ್ಲಿ ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ..!

    ಇದೇ ಸಂದರ್ಭದಲ್ಲಿ ನೀಡಿದ ಒಂದು ಸಂದರ್ಶನದಿಂದ ಚೆಂದುಳ್ಳಿ ಚೆಲುವೆ ವಿವಾದಕ್ಕೀಡಾದರು. ತಮಿಳಿನ ಪ್ರಮುಖ ವೆಬ್​ಸೈಟ್​ವೊಂದು ನಡೆಸಿದ ಸಂದರ್ಶನದಲ್ಲಿ ಡಿಯರ್ ರಶ್ಮಿಕಾ, ತನಗೆ ಕನ್ನಡ ಸರಿಯಾಗಿ ಬರುವುದಿಲ್ಲ.

    MORE
    GALLERIES

  • 635

    Rashmika Mandanna: ಮತ್ತೆ ವಿವಾದದಲ್ಲಿ ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ..!

    ಕನ್ನಡದಲ್ಲೂ ಡಬ್ಬಿಂಗ್ ಮಾಡುವುದು ಕೂಡ ಕಷ್ಟ ಎಂದಿದ್ದರು. ಈ ವಿಡಿಯೋ ರಾತ್ರೋರಾತ್ರಿ ವೈರಲ್ ಆಗಿತ್ತು. ಅಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಕಿರಿಕ್ ಬೆಡಗಿ ವಿರುದ್ಧ ಆಕ್ರೋಶಗಳು ಕೇಳಿಬಂದಿದ್ದವು.

    MORE
    GALLERIES

  • 735

    Rashmika Mandanna: ಮತ್ತೆ ವಿವಾದದಲ್ಲಿ ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ..!

    ಇದಾದ ಬಳಿಕ ಈ ಪ್ರಕರಣ ಚಲನಚಿತ್ರ ವಾಣಿಜ್ಯ ಮಂಡಳಿಯ ಮೆಟ್ಟಿಲೇರಿತ್ತು. ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್ ಕರೆ ಮಾಡಿದಾಗ, ತಾನು ತಪ್ಪೇನು ಮಾಡಿಲ್ಲ. ಕ್ಷಮೆ ಕೇಳುವ ಪ್ರಮೇಯವೇ ಬರುವುದಿಲ್ಲ ಎಂದು ರಶ್ಮಿಕಾ ಖಡಾತುಂಡವಾಗಿ ತಿಳಿಸಿದ್ದರು.

    MORE
    GALLERIES

  • 835

    Rashmika Mandanna: ಮತ್ತೆ ವಿವಾದದಲ್ಲಿ ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ..!

    ಇದರಿಂದಾಗಿ ರಶ್ಮಿಕಾ ಟಾಲಿವುಡ್-ಕಾಲಿವುಡ್​ನಲ್ಲೇ ನೆಲೆಯೂರಲಿದ್ದಾರೆ ಎಂದೇ ಹೇಳಲಾಗಿತ್ತು. ಅತ್ತ ಪ್ರಿನ್ಸ್ ಮಹೇಶ್ ಬಾಬು ಅಭಿನಯದ 'ಸರಿಲೇರು ನೀಕೆವ್ವರು' ಚಿತ್ರದಲ್ಲಿ ನಾಯಕಿಯಾಗಿರುವ ಸಾನ್ವಿ, ಅಲ್ಲು ಅರ್ಜುನ್ ಅವರ ಮುಂದಿನ ಚಿತ್ರಕ್ಕೆ ಬುಕ್ ಆಗಿದ್ದಾರೆ.

    MORE
    GALLERIES

  • 935

    Rashmika Mandanna: ಮತ್ತೆ ವಿವಾದದಲ್ಲಿ ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ..!

    ಇನ್ನು ನಿತಿನ್ ಅಭಿನಯದ ಭೀಷ್ಮಾ ಚಿತ್ರದಲ್ಲೂ ಕಿರಿಕ್ ಬೆಡಗಿ ಅಭಿನಯಿಸುವುದು ಪಕ್ಕಾ ಆಗಿದೆ. ಇದರ ನಡುವೆ ಕಾಲಿವುಡ್​​ನಲ್ಲೂ ಮೊದಲ ಚಿತ್ರ ಬಿಡುಗಡೆಯಾಗುವ ಮೊದಲೇ ಅವಕಾಶಗಳ ಬಾಗಿಲು ತೆರೆದುಕೊಳ್ಳುತ್ತಿದೆ.

    MORE
    GALLERIES

  • 1035

    Rashmika Mandanna: ಮತ್ತೆ ವಿವಾದದಲ್ಲಿ ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ..!

    ಒಂದೆಡೆ ಬ್ಯಾಕ್ ಟು ಬ್ಯಾಕ್​ ಚಿತ್ರಗಳು ಮತ್ತೊಂದೆಡೆ ಸ್ಟಾರ್ ನಟರುಗಳ ಸಿನಿಮಾಗಳಲ್ಲೇ ನಾಯಕಿಯ ಪಾತ್ರ ಈಗ ರಶ್ಮಿಕಾರನ್ನು ತೆಲುಗಿನಲ್ಲಿ ಟಾಪ್ ನಟಿ ಪಟ್ಟಿಯಲ್ಲಿ ತಂದು ಕೂರಿಸಿದೆ. ಇದರ ನಡುವೆ ಈ ಹಿಂದೆಯೇ ಪ್ಲ್ಯಾನ್ ಮಾಡಿಕೊಂಡಂತೆ ರಶ್ಮಿಕಾ-ನಾಗಚೈತನ್ಯ ಅಭಿನಯದ ಸಿನಿಮಾ ಕೂಡ ಸೆಟ್ಟೇರಬೇಕಿತ್ತು.

    MORE
    GALLERIES

  • 1135

    Rashmika Mandanna: ಮತ್ತೆ ವಿವಾದದಲ್ಲಿ ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ..!

    ಈ ಚಿತ್ರಕ್ಕೆ ತೆಲುಗಿನ ಖ್ಯಾತ ನಿರ್ಮಾಪಕ ದಿಲ್ ರಾಜು ಬಂಡವಾಳ ಹೂಡಲು ರೆಡಿಯಾಗಿದ್ದರು. ಚಿತ್ರದ ಕಥೆ ಸಿದ್ಧವಾಗಿದ್ದು, ಇನ್ನೇನು ಶೂಟಿಂಗ್ ಪ್ರಾರಂಭವಾಗಲಿದೆ ಎನ್ನುವಾಗಲೇ ರಶ್ಮಿಕಾ ಮಂದಣ್ಣ ಖ್ಯಾತೆ ತೆಗೆದಿದ್ದಾರೆ ಎಂದು ವರದಿಯಾಗಿದೆ.

    MORE
    GALLERIES

  • 1235

    Rashmika Mandanna: ಮತ್ತೆ ವಿವಾದದಲ್ಲಿ ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ..!

    ನಾಗಚೈತನ್ಯ ಜತೆಗಿನ ಚಿತ್ರದಲ್ಲಿ ಅಭಿನಯಿಸಲು ಇದೀಗ ರಶ್ಮಿಕಾ ಭರ್ಜರಿ ಸಂಭಾವನೆಯನ್ನು ಕೇಳಿದ್ದಾರಂತೆ. ಈ ಹಿಂದೆ ಟಾಲಿವುಡ್​ಗೆ ಕಾಲಿಟ್ಟಾಗ ದಿಲ್ ರಾಜು ಸ್ಯಾಂಡಲ್​ವುಡ್​ ನಟಿ ಕಥೆಯನ್ನು ನಿರೂಪಿಸಿದ್ದರು. ಅಲ್ಲದೆ ಈ ಚಿತ್ರದ ಬಗ್ಗೆ ಡೀಲ್ ಕುದುರಿಸಿಕೊಂಡಿದ್ದರು.

    MORE
    GALLERIES

  • 1335

    Rashmika Mandanna: ಮತ್ತೆ ವಿವಾದದಲ್ಲಿ ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ..!

    ಆದರೀಗ ರಶ್ಮಿಕಾ ಮಂದಣ್ಣ ಟಾಪ್ ನಟಿಯಾಗಿ ಮಿಂಚುತ್ತಿದ್ದಾರೆ. ಹೀಗಾಗಿ ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರೆ. ಆದರೆ ಕೊಡಗಿನ ಬೆಡಗಿ ಸದ್ಯ ಕೇಳುತ್ತಿರುವ ಸಂಭಾವನೆ ನೀಡಲು ನಿರ್ಮಾಪಕ ದಿಲ್ ರಾಜು ಸುತಾರಂ ಸಿದ್ಧರಿಲ್ಲ.

    MORE
    GALLERIES

  • 1435

    Rashmika Mandanna: ಮತ್ತೆ ವಿವಾದದಲ್ಲಿ ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ..!

    ಇದೀಗ ಚಿತ್ರದಲ್ಲಿ ಅಭಿನಯಿಸಲು ಮತ್ತೊಮ್ಮೆ ಕಥೆ ಹೇಳುವಂತೆ ರಶ್ಮಿಕಾ ಮಂದಣ್ಣ ಕೇಳಿಕೊಂಡಿದ್ದಾರೆ.

    MORE
    GALLERIES

  • 1535

    Rashmika Mandanna: ಮತ್ತೆ ವಿವಾದದಲ್ಲಿ ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ..!

    ಅಲ್ಲದೆ ಈ ಹಿಂದಿನ ಒಪ್ಪಂದಂತೆ ಸಿನಿಮಾ ಮಾಡಲು ತಯಾರಿಲ್ಲ ಎಂದೇಳಿದ್ದಾರೆ ಎಂದು ವರದಿಯಾಗಿದೆ.

    MORE
    GALLERIES

  • 1635

    Rashmika Mandanna: ಮತ್ತೆ ವಿವಾದದಲ್ಲಿ ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ..!

    ಸಂಭಾವನೆ ವಿಷಯದಲ್ಲಿ ಭಾರೀ ಬೇಡಿಕೆಯಿಟ್ಟಿರುವ ರಶ್ಮಿಕಾ ಮಂದಣ್ಣರನ್ನು ಕೈಬಿಟ್ಟು ಹೊಸ ನಟಿಯನ್ನು ಪರಿಚಯಿಸಲು ನಿರ್ಮಾಪಕ ದಿಲ್ ರಾಜು ಯೋಜನೆ ಹಾಕಿಕೊಂಡಿದ್ದಾರಂತೆ.

    MORE
    GALLERIES

  • 1735

    Rashmika Mandanna: ಮತ್ತೆ ವಿವಾದದಲ್ಲಿ ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ..!

    ಒಟ್ಟಿನಲ್ಲಿ ಸ್ಯಾಂಡಲ್​ವುಡ್​ನಲ್ಲಿ ಒಂದಷ್ಟು ವಿವಾದಕ್ಕೀಡಾದ ಕೊಡಗಿನ ಬೆಡಗಿ ಇದೀಗ ಟಾಲಿವುಡ್​ನಲ್ಲೂ ವಿವಾದದ ಕೇಂದ್ರ ಬಿಂದುವಾಗಿರುವುದು ಮಾತ್ರ ವಿಪರ್ಯಾಸ.

    MORE
    GALLERIES

  • 1835

    Rashmika Mandanna: ಮತ್ತೆ ವಿವಾದದಲ್ಲಿ ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ..!

    ರಶ್ಮಿಕಾ ಮಂದಣ್ಣ

    MORE
    GALLERIES

  • 1935

  • 2035

  • 2135

  • 2235

  • 2335

  • 2435

  • 2535

  • 2635

  • 2735

  • 2835

  • 2935

  • 3035

  • 3135

  • 3235

  • 3335

  • 3435

  • 3535