Diganth Birthday: ಐಂದ್ರಿತಾ-ಸ್ನೇಹಿತರೊಂದಿಗೆ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ದಿಗಂತ್​..!

Diganth Birthday: ಸ್ಯಾಂಡಲ್​ವುಡ್ ದೂಧ್​ಪೇಡ ದಿಗಂತ್ ಇತ್ತೀಚೆಗಷ್ಟೆ 36ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಗಂಡನ ಹುಟ್ಟುಹಬ್ಬವನ್ನು ಐಂದ್ರಿತಾ ರೇ ಸ್ನೇಹಿತರೊಂದಿಗೆ ಸೇರಿ ಆಚರಿಸಿದ್ದಾರೆ. ಇಲ್ಲಿವೆ ದಿಗಂತ್ ಹುಟ್ಟುಹಬ್ಬದ ಆಚರಣೆಯ ಚಿತ್ರಗಳು. (ಚಿತ್ರಗಳು ಕೃಪೆ: ಐಂದ್ರಿತಾ ರೇ ಇನ್​ಸ್ಟಾಗ್ರಾಂ ಖಾತೆ)

First published: