Diganth-Aindrita: ಕ್ಯಾಂಡಲ್ ಲೈಟ್​ನಲ್ಲಿ ರೊಮ್ಯಾಂಟಿಕ್ ಆದ ಲವ್​ ಬರ್ಡ್ಸ್​ ಐಂದ್ರಿತಾ-ದಿಗಂತ್​..!

ಇತ್ತೀಚೆಗಷ್ಟೆ ತಮ್ಮ ಸಿನಿಮಾದ ಚಿತ್ರೀಕರಣ ಮುಗಿಸಿ ರಿಲ್ಯಾಕ್ಸ್​ ಮೂಡ್​ನಲ್ಲಿರುವ ದಿಗಂತ್ ಐಂದ್ರಿತಾ, ಈಗ ರೊಮ್ಯಾಂಟಿಕ್​ ಡೇಟ್​ ನೈಟ್ ಎಂಜಾಯ್​ ಮಾಡಿದ್ದಾರೆ. ಈ ಜೋಡಿ ತಮ್ಮ ಮನೆಯ ಟೆರೇಸ್​ನಲ್ಲೇ ಕ್ಯಾಂಡಲ್​ ಲೈಟ್​ ಡೇಟ್​ ನೈಟ್​ ಎಂಜಾಯ್​ ಮಾಡಿದ್ದಾರೆ. ಆದರೆ ಇವರ ರೊಮ್ಯಾಂಟಿಕ್​ ಡೇಟ್​ಗೆ ಸಡನ್​ ಆಗಿ ಇಬ್ಬರು ಎಂಟ್ರಿ ಕೊಟ್ಟಿದ್ದಾರೆ. (ಚಿತ್ರಗಳು ಕೃಪೆ: ಐಂದ್ರಿತಾ ರೇ ಇನ್​ಸ್ಟಾಗ್ರಾಂ ಖಾತೆ)

First published: