ಮಲೆನಾಡಿನ ಮೋಹಕ ತಾಣಗಳಲ್ಲಿ ದಿಗಂತ್​-ಐಂದ್ರಿತಾ: ಶುಭ ಕೋರಿದ ಕಿಚ್ಚ ಸುದೀಪ್​..!

Diganth - Aindrita Ray: ದಿಗಂತ್ ಹಾಗೂ ಐಂದ್ರಿತಾ 8 ವರ್ಷಗಳ ನಂತರ ಮತ್ತೆ ಪಟ್ಟಿಗೆ ತೆರೆ ಮೇಲೆ ಬರಲಿದ್ದಾರೆ. ತಮ್ಮ ಹೊಸ ಸಿನಿಮಾದ ಚಿತ್ರೀಕರಣಕ್ಕೆಂದು ಈಬಜೋಡಿ ಮಲೆನಾಡಿನಲ್ಲಿ ಬೀಡು ಬಿಟ್ಟಿದ್ದಾರೆ. ಈ ಜೋಡಿಗೆ ಕಿಚ್ಚ ಸುದೀಪ್​ ಶುಭ ಕೋರಿದ್ದಾರೆ. (ಚಿತ್ರಗಳು ಕೃಪೆ: Diganth - Aindrtita - Instagram)

First published: