Diganth-Aindrita: ಕೊಡಗಿನಲ್ಲಿ ಕುಟುಂಬದೊಂದಿಗೆ ದಿಗಂತ್ - ಐಂದ್ರಿತಾ ರೇ..!

Diganth-Aindrita: ದಿಗಂತ್ ಹಾಗೂ​ ಐಂದ್ರಿತಾ ರೇ ಲಾಕ್​ಡೌನ್​ ಸಡಿಲಗೊಳ್ಳುತ್ತಿದ್ದಂತೆಯೇ ಪ್ರವಾಸಕ್ಕೆ ಹೋಗಿದ್ದಾರೆ. ಅದೂ ಸಹ ಐಂದ್ರಿತಾರ ಅಪ್ಪ-ಅಮ್ಮ ಹಾಗೂ ತಮ್ಮ ಸಾಕು ನಾಯಿಗಳೊಂದಿಗೆ ಕೊಡಗಿಗೆ ಹೋಗಿ, ಎಂಜಾಯ್ ಮಾಡಿದ್ದಾರೆ. (ಚಿತ್ರಗಳು ಕೃಪೆ: ಐಂದ್ರಿತಾ ರೇ ಇನ್​ಸ್ಟಾಗ್ರಾಂ ಖಾತೆ)

First published: