Pailwaan Movie: ಮುಂಬೈನಿಂದ ಬಂದ 'ಪೈಲ್ವಾನ'ನ ರಾಣಿ ಹೇಗಿದ್ದಾಳೆ ಗೊತ್ತಾ..?

Pailwaan Movie: ಕನ್ನಡದ 'ಪೈಲ್ವಾನ'ನ ಸುದೀಪ್​ಗೆ ನಾಯಕಿಯಾಗಿ ಮುಂಬೈ ಬೆಡಗಿ ಬೆಂಗಳೂರಿಗೆ ಬಂದಿದ್ದಾರೆ. ಹಿಂದಿ ಧಾರಾವಾಹಿಗಳಲ್ಲಿ ಖ್ಯಾತ ನಟಿಯಾಗಿ ಪ್ರೇಕ್ಷಕರ ಮನ ಗೆದ್ದಿರುವ ಆಕಾಂಕ್ಷಾ ಸಿಂಗ್​ ಸದ್ಯ 'ಪೈಲ್ವಾನ್​' ಚಿತ್ರದ ಮೂಲಕ ಸ್ಯಾಂಡಲ್​ವುಡ್​ನಲ್ಲಿ ಡೆಬ್ಯು ಮಾಡಿದ್ದಾರೆ. ಈಗಾಗಲೆ ತೆಲುಗಿನಲ್ಲಿ 'ದೇವ್​ದಾಸ್​' ಚಿತ್ರದ ಮೂಲಕ ಬೆಳ್ಳಿತೆರೆಯಲ್ಲಿ ಖಾತೆ ತೆರೆದಿರುವ ಈಕೆ ಈಗ ಕನ್ನಡದ ಪ್ರೇಕ್ಷಕರ ಮನ ಗೆಲ್ಲಲು ಮುಂದಾಗಿದ್ದಾರೆ. (ಚಿತ್ರಗಳು ಕೃಪೆ: ಆಕಾಂಕ್ಷಾ ಸಿಂಗ್​ ಟ್ವಿಟರ್​)

  • News18
  • |
First published: